Advertisement

ಮಂಗಳೂರು : ಹಂಪ್ಸ್ ನಲ್ಲಿ ಸ್ಕೂಟರ್ ಜಂಪ್; ಸಹ ಸವಾರ ಸಾವು

02:15 PM Jul 29, 2022 | Team Udayavani |

ಮಂಗಳೂರು: ನಗರದ ಫಳ್ನೀರ್ ನಲ್ಲಿ ರಸ್ತೆ ಉಬ್ಬಿನ ಮೇಲೆ ಸ್ಕೂಟರ್ ಹಾರಿ ಬಿದ್ದು ಸಹಸವಾರ ಮೃತಪಟ್ಟ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

Advertisement

ಮೃತ ದುರ್ದೈವಿ ಮುತ್ತುರಾಜ್ (20) ಎನ್ನುವ ಯುವಕನಾಗಿದ್ದು, ಶಕ್ತಿ ನಗರದಲ್ಲಿ ವಾಸವಿದ್ದ ಎಂದು ತಿಳಿದು ಬಂದಿದೆ.

ಸಿಟಿ ಸೆಂಟರ್ ನಿಂದ ಪಂಪವೆಲ್ ಕಡೆಗೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದ್ದು, ಸ್ಕೂಟರ್ ಚಲಾಯಿಸುತ್ತಿದ್ದ ಯುವಕ ಪಾರಾಗಿದ್ದಾನೆ.

ಪೂರ್ವ ಸಂಚಾರೀ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next