Advertisement

Mangaluru Police ಕಾರ್ಯಾಚರಣೆ; COTPA ಅಡಿಯಲ್ಲಿ 153 ಅಂಗಡಿಗಳಿಗೆ ದಂಡ

09:58 PM Jun 24, 2023 | Team Udayavani |

ಮಂಗಳೂರು : ನಗರದ ಶಾಲಾ ಕಾಲೇಜುಗಳ ಸಮೀಪ ಕಾನೂನು ಉಲ್ಲಂಘಿ ಸಿ ಸಿಗರೇಟ್‌ ಮತ್ತು ಗುಟ್ಕಾ ಮಾರಾಟ ಮಾಡುತ್ತಿದ್ದ 153 ಅಂಗಡಿಗಳಿಗೆ ಮಂಗಳೂರು ಪೊಲೀಸರು COTPA ಕಾಯಿದೆಯಡಿ ದಂಡ ವಿಧಿಸಿದ್ದಾರೆ.

Advertisement

ವಿಶೇಷ ಕಾರ್ಯಾಚರಣೆಯಲ್ಲಿ 348 ಅಂಗಡಿಗಳಲ್ಲಿ ತಪಾಸಣೆ ನಡೆಸಲಾಗಿದ್ದು 153 ಅಂಗಡಿಗಳು ನಿಯಮ ಮೀರಿರುವುದು ಪತ್ತೆಯಾಗಿದೆ. ಇವುಗಳಿಗೆ ತಲಾ 200 ರೂ.ಗಳಂತೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next