Advertisement

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

02:09 AM Sep 20, 2024 | Team Udayavani |

ಮಂಗಳೂರು: ಕಸಬಾ ಬೆಂಗ್ರೆ ನಿವಾಸಿ ಹಲೀಲಾ ಬೀವಿ (19) ಸೆ.18ರಂದು ರಾತ್ರಿ 9.30ರ ವೇಳೆಗೆ ಮನೆಯಿಂದ ನಾಪತ್ತೆಯಾಗಿರುವ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

5 ಅಡಿ ಎತ್ತರ, ಬಿಳಿ ಮೈಬಣ್ಣ, ತೆಳ್ಳಗಿನ ಶರೀರ ಹೊಂದಿದ್ದು, ಹಣೆಯ ಎಡಭಾಗದಲ್ಲಿ ಕಪ್ಪು ಮಚ್ಚೆ ಇದೆ. ಹಸುರು ಬಣ್ಣದ ಟಿ ಶರ್ಟ್‌, ಕಪ್ಪು ಪ್ಯಾಂಟ್‌ ಹಾಗೂ ಕಪ್ಪು ಬುರ್ಖಾ ಧರಿಸಿದ್ದು, ಕಿವಿಯಲ್ಲಿ ಬಂಗಾರದ ಕುಡ್ತ, ಕೈಯಲ್ಲಿ ಉಂಗುರವಿತ್ತು. ಬ್ಯಾರಿ ಮತ್ತು ಕನ್ನಡ ಭಾಷೆ ಮಾತನಾಡುತ್ತಿದ್ದರು ಎಂದು ಯುವತಿಯ ತಂದೆ ಪಣಂಬೂರು ಠಾಣೆಯಲ್ಲಿ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next