Advertisement
ನಂ.06157 ಕೊಚುವೇಲಿ – ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್ ರೈಲು ಅ.14ರಂದು ರಾತ್ರಿ 9.25ಕ್ಕೆ ಕೊಚ್ಚುವೇಲಿಯಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 9.15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ನಂ.06158 ಮಂಗಳೂರು ಜಂಕ್ಷನ್ – ಕೊಚ್ಚುವೇಲಿ ವಿಶೇಷ ರೈಲು ಅ.15ರಂದು ರಾತ್ರಿ 8.10ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 8 ಗಂಟೆಗೆ ಕೊಚ್ಚುವೇಲಿ ತಲುಪಲಿದೆ.
ಮಂಗಳೂರು: ಕಾಚೆಗುಡ-ಮಂಗಳೂರು ಸೆಂಟ್ರಲ್-ಕಾಚೆಗುಡ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಅ.12ರಿಂದ ಮುರುಡೇಶ್ವರ ವರೆಗೆ ವಿಸ್ತರಿಸಲಾಗಿದ್ದು, ಅದರ ವೇಳಾಪಟ್ಟಿ ಇಂತಿದೆ.
Related Articles
Advertisement
ನಂ.12790 ಮುರುಡೇಶ್ವರ-ಕಾಚೆಗುಡ ರೈಲು ಅ.12ರಿಂದ ಅನ್ವಯವಾಗುವಂತೆ(ಗುರು/ರವಿವಾರ) ಮಧ್ಯಾಹ್ನ 3.30ಕ್ಕೆ ಮುರುಡೇಶ್ವರದಿಂದ ಹೊರಡಲಿದೆ.
ಭಟ್ಕಳ(3.42/3.44), ಬೈಂದೂರು (3.54/3.56), ಕುಂದಾಪುರ (4.30/4.32), ಬಾಕೂìರು(4.50/4.52), ಉಡುಪಿ (5.08/5.10), ಮೂಲ್ಕಿ (6.02/6.10), ಮೂಲ್ಕಿ(6.02/6.04), ಸುರತ್ಕಲ್ (6.30/6.32), ಮಂಗಳೂರು ಸೆಂಟ್ರಲ್ (ರಾತ್ರಿ 7.55/8.05) ಮೂಲಕ ರಾತ್ರಿ 11.40ಕ್ಕೆ ಕಾಚೆಗುಡ ತಲಪುವುದು.
ಈ ರೈಲು ಕಾಚೆಗುಡ-ಮಂಗಳೂರು ಸೆಂಟ್ರಲ್-ಕಾಚೆಗುಡ ಮಧ್ಯೆ ಸೂಪರ್‌ಫಾಸ್ಟ್ ಆಗಿಹಾಗೂ ಮಂಗಳೂರು ಸೆಂಟ್ರಲ್-ಮುರುಡೇಶ್ವರ- ಮಂಗಳೂರು ಸೆಂಟ್ರಲ್ ಮಧ್ಯೆ ನಾನ್‌ಸೂಪರ್‌ಫಾಸ್ಟ್ ಆಗಿ ಚಲಿಸಲಿದೆ ಎಂದು ದಕ್ಷಿಣ ರೈಲ್ವೆ ಪ್ರಕಟನೆ ತಿಳಿಸಿದೆ.