Advertisement

KA 19 HD 6497 Honda Activa ಕಂಡರೆ ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿ

04:58 PM Jan 09, 2022 | Team Udayavani |
ಮಂಗಳೂರು : KA 19 HD 6497 ನಂಬರ್ ನ ದ್ವಿಚಕ್ರ ಡಿಯೋ ಗಾಡಿಯು ಪ್ರಸ್ತುತ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದರಲ್ಲಿ ಠಾಣೆಯಲ್ಲಿ ಬಾಕಿಯಾಗಿದ್ದು, ಈ ನಂಬರನ್ನು ವ್ಯಕ್ತಿಯೊಬ್ಬ ಇನ್ನೊಂದು ಸ್ಕೂಟರ್ ಗೆ ಹಾಕಿಕೊಂಡು, ಮಂಗಳೂರು ನಗರದ ಸಿಟಿ ಸೆಂಟರ್ ಮಾಲ್ ನ ಪಾರ್ಕಿಂಗ್ ಲಾಟ್ ನಲ್ಲಿ 02 ಹೆಲ್ಮೆಟ್ ಗಳನ್ನು ಕದ್ದು ದುರುಪಯೋಗ ಮಾಡಿಕೊಂಡು ತಿರುಗಾಡುತ್ತಿದ್ದಾನೆ., ಈ ನಂಬರಿನ ಹೊಂಡಾ ಆಕ್ಟಿವಾ ಗಾಡಿ ಎಲ್ಲಿಯಾದರೂ ಕಂಡು ಬಂದರೆ ಕೂಡಲೇ ಮಂಗಳೂರು ಉತ್ತರ ಪೊಲೀಸ್ ಠಾಣೆಯ ನಂಬರ್ 08242220516, 9480805338 ಗೆ ಮಾಹಿತಿ ನೀಡಲು ಕೋರಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next