Advertisement
ಸುಬ್ರಹ್ಮಣ್ಯ- ಸಕಲೇಶಪುರ ನಡುವೆ ಭೂಕುಸಿತ ಸಂಭವಿಸಿದ ದುರಸ್ತಿ ಪೂರ್ಣ ಗೊಂಡಿಲ್ಲ. ಪ್ರಯಾಣಿಕರ ಹಿತ ದೃಷ್ಟಿಯಿಂದ ರೈಲನ್ನು ಶೋರ್‌ನೂರು- ಪಾಲಕ್ಕಾಡ್ ಮಾರ್ಗವಾಗಿ ಕಾರ್ಯಾಚರಿಸಲಿದೆ. ಕಾರವಾರ- ಮಂಗಳೂರು- ಬೆಂಗಳೂರು (16514 / 16512) ಎಕ್ಸ್‌ಪ್ರೆಸ್, ಕಣ್ಣೂರು – ಯಶವಂತ ಪುರ (16528) ಎಕ್ಸ್ ಪ್ರಸ್ ರೈಲು, ಮಂಗಳೂರು ಸೆಂಟ್ರಲ್- ಯಶವಂತಪುರ (16566) ರೈಲುಗಳು ಆ. 20ರಿಂದ ಶೋರ್‌ನೂರು- ಪಾಲಕ್ಕಾಡ್ ಮಾರ್ಗವಾಗಿ ಸಂಚರಿಸು ತ್ತಿವೆ. ಕೊಯಮುತ್ತೂರು- ಹುಬ್ಬಳ್ಳಿ ಮಧ್ಯೆ ವಿಶೇಷ ರೈಲಿನ ವ್ಯವಸ್ಥೆ ಯನ್ನೂ ಮಾಡಲಾಗಿದೆ ಎಂದು ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗದ ಪ್ರಕಟನೆ ತಿಳಿಸಿದೆ. Advertisement
ಮಂಗಳೂರು- ಬೆಂಗಳೂರು ರೈಲು ಕೇರಳ ಮೂಲಕ ಸಂಚಾರ ಆರಂಭ
12:02 PM Aug 21, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.