Advertisement

ಮಂಗಳೂರು:ಮರ ಬಿದ್ದು ಮುರಿದ ವಿದ್ಯುತ್‌ ಕಂಬ,ರಿಕ್ಷಾ ಜಖಂ 

04:03 PM Aug 03, 2017 | |

ಮಂಗಳೂರು: ಇಲ್ಲಿನ ಸ್ಟೇಟ್‌ ಬ್ಯಾಂಕ್‌ ಬಳಿ ಮರವೊಂದು ಬಿದ್ದ ಪರಿಣಾಮ ವಿದ್ಯುತ್‌ ಕಂಬ ತುಂಡಾಗಿ ಬಿದ್ದ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ. ರಿಕ್ಷಾ ವೊಂದು ಜಖಂ ಗೊಂಡಿದ್ದು ಅದೃಷ್ಟವಷಾತ್‌ ಯಾವುದೇ ಹಾನಿ ಸಂಭವಿಸಿಲ್ಲ. 

Advertisement

ಸ್ಥಳಕ್ಕೆ ಕೂಡಲೆ ಮೆಸ್ಕಾಂ,ಅಗ್ನಿ ಶಾಮಕ ದಳದ ಸಿಬಂದಿಗಳು ಆಗಮಿಸಿ ಮರ ಮತ್ತು ವಿದ್ಯುತ್‌ ಕಂಬ ತೆರವುಗೊಳಿಸಿದರು. 


ಚಿತ್ರಗಳು  : ಸತೀಶ್‌ ಇರಾ 

Advertisement

Udayavani is now on Telegram. Click here to join our channel and stay updated with the latest news.

Next