ಮಂಗಳೂರು: ಮಂಗಳೂರು ವಿಮಾನ ನಿಲ್ದಾಣ ಸಮಗ್ರ ನಿರ್ವಹಣೆ ವ್ಯವಸ್ಥೆಗೆ ಏಕ ಕಾಲಕ್ಕೆ 3 ಐಎಸ್‌ಒ ಮಾನ್ಯತೆ ಪಡೆದುಕೊಂಡಿದೆ.
Advertisement
ಗುಣಮಟ್ಟ ನಿರ್ವಹಣೆ ವ್ಯವಸ್ಥೆಗೆ ಐಎಸ್‌ಒ 9001:2015, ಪರಿಸರ ನಿರ್ವಹಣೆ ವ್ಯವಸ್ಥೆಗೆ ಐಎಸ್‌ಒ 14001-2015 ಹಾಗೂ ವೃತ್ತಿಸ್ಥಳದಲ್ಲಿ ಆರೋಗ್ಯ ಮತ್ತು ಸರಕ್ಷತೆ ನಿರ್ವಹಣೆಗೆ ಐಎಸ್‌ಒ 45001:2018 ಮಾನ್ಯತೆ ಏಕಕಾಲದಲ್ಲಿ ಲಭಿಸಿದೆ.
ಮಾನ್ಯತೆಯು ಮೂರು ವರ್ಷಗಳ ಕಾಲ ಊರ್ಜಿತದಲ್ಲಿರುತ್ತದೆ.