Advertisement

Nigeria: ಸಿಂಹಕ್ಕೆ ಊಟ ಕೊಡಲು ಹೋಗಿ ಆಹಾರವಾದ!

09:37 PM Oct 01, 2024 | Team Udayavani |

ಅಬುಜಾ: ನೈಜೀರಿಯಾದ ಮೃಗಾಲಯದಲ್ಲಿ ಸಿಂಹಕ್ಕೆ ಆಹಾರ ನೀಡಲು ಹೋಗಿದ್ದ ಸಿಬ್ಬಂದಿಯನ್ನೇ ಕೊಂದು ಹಾಕಿದೆ.

Advertisement

ಸಿಂಹಕ್ಕೆ ದಿನನಿತ್ಯ ಆಹಾರ ನೀಡುತ್ತಿದ್ದ ಕಾರಣ ಪ್ರಾಣಿಗಳು ನನ್ನನ್ನು ನೋಡಿವೆ, ಬೆರೆತಿವೆ ಎಂಬ ಸಲುಗೆಯಲ್ಲೇ ಸಿಂಹವಿದ್ದ ಜಾಗಕ್ಕೆ ಹೋಗಿದ್ದಾರೆ. ಈ ವೇಳೆ ಸುರಕ್ಷತಾ ಗೇಟ್‌ ಕೂಡ ಹಾಕದೆ ಅದಕ್ಕೆ ಆಹಾರ ಬಡಿಸಲು ಮುಂದಾದಾಗ ಸಿಂಹ ಅವರ ಮೇಲೇ ದಾಳಿ ನಡೆಸಿ, ಕುತ್ತಿಗೆಯನ್ನೇ ಸೀಳಿದೆ. ಹೀಗಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸಿಂಹದ ಹಿಡಿತದಿಂದ ಸಿಬ್ಬಂದಿಯನ್ನು ಬಿಡಿಸುವುದಕ್ಕಾಗಿ ಅದನ್ನು ಬೆದರಿಸಲು ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next