Advertisement

ಪ್ರವಾಹಕ್ಕೆ ತಮ್ಮನ ಎದುರೇ ಕೊಚ್ಚಿ ಹೋದ ಅಣ್ಣ

09:59 AM Aug 09, 2019 | keerthan |

ಯಾದಗಿರಿ: ಭೀಮಾ ನದಿ ಪ್ರವಾಹಕ್ಕೆ ತಮ್ಮನ ಎದುರೇ ಅಣ್ಣ ಕೊಚ್ಚಿ ಹೋದ ಘಟನೆ ಯಾದಗಿರಿ ತಾಲೂಕಿನ ಕೌಳುರ ಗ್ರಾಮದ ಭೀಮಾ ನದಿಯಲ್ಲಿ ನಡೆದಿದೆ.

Advertisement

ಸಾಬರೆಡ್ಡಿ ಡೊಂಗೇರ್ ( 34) ನೀರು ಪಾಲದ ರೈತ. ನದಿ ತೀರದಲ್ಲಿ ಪಂಪ್ ಸೆಟ್ ತೆಗೆಯುವಾಗ ಈ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next