Advertisement
ಕುತ್ತಿಗೆ ಮತ್ತು ಮುಖದಿಂದ ರಕ್ತ ಸೋರುತ್ತಿದ್ದು ಮುಖ ಊದಿಕೊಂಡಿತ್ತು. ಕೆಲವು ದಿನಗಳಿಂದ ವಿಪರೀತ ಮದ್ಯಪಾನ ಮಾಡುವ ಚಟವಿತ್ತೆನ್ನಲಾಗಿದೆ. ಎರಡು ದಿನಗಳಿಂದ ಅವರು ಖನ್ನತೆಗೆ ಒಳಗಾಗಿದ್ದು ಸಾವಿನ ಕಾರಣ ತಿಳಿದು ಬಂದಿಲ್ಲ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
Malpe: ಅಸ್ವಾಭಾವಿಕ ಸಾವು; ಪ್ರಕರಣ ದಾಖಲು
07:36 PM Nov 17, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.