Advertisement
ಕೊಡವೂರು ಗ್ರಾಮದ ಸುರೇಶ್ (46) ಅವರು ಮೃತಪಟ್ಟಿದ್ದು, ಅವರು ಮೇ 1ರಂದು ರಾತ್ರಿ ಮನೆಯಲ್ಲಿ ಊಟ ಮಾಡಿ ಬೋಟಿನಲ್ಲಿ ಮಲಗಲು ಹೋಗಿದ್ದರು. ಬೆಳಗ್ಗೆ ನೋಡುವಾಗ ಸುರೇಶ್ ಅವರ ಚಪ್ಪಲಿ ಮಾತ್ರ ಇತ್ತು. ಅವರ ಮೃತದೇಹ ನೀರಿನಲ್ಲಿ ಮಗುಚಿ ಬಿದ್ದ ಸ್ಥಿತಿಯಲ್ಲಿತ್ತು. ಬೋಟು ಹತ್ತುವಾಗ ಅಥವಾ ಇನ್ಯಾವುದೋ ಕಾರಣದಿಂದ ನೀರಿಗೆ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
Advertisement
Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು
02:04 AM May 04, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.