Advertisement

ಮಲ್ಪೆ ಬೀಚ್‌ ಉತ್ಸವ: ಕಾರ್ಯಕ್ರಮದ ಚಿತ್ರಣದ ಬೃಹತ್‌ ಮರಳು ಶಿಲ್ಪ

01:34 AM Jan 31, 2020 | Team Udayavani |

ಮಲ್ಪೆ : ಇದೇ ಫೆ. 1 ಮತ್ತು 2ರಂದು ನಡೆಯಲಿರುವ ಮಲ್ಪೆ ಬೀಚ್‌ ಉತ್ಸವದ ವಿವಿಧ ಸ್ಫರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಚಿತ್ರಣವನ್ನೊಳಗೊಂಡ 20ಅಡಿ ಉದ್ದ, 7ಅಡಿ ಎತ್ತರದ ಬೃಹತ್‌ ಮರಳು ಶಿಲ್ಪವನ್ನು ಕಲಾವಿದ ಹರೀಶ್‌ ಸಾಗ ತಂಡ ಮಲ್ಪೆ ಬೀಚ್‌ನಲ್ಲಿ ರಚಿಸಿದ್ದು ಇದೀಗ ಆಕರ್ಷಣೀಯ ಕೇಂದ್ರ ಬಿಂದುವಾಗಿದೆ.

Advertisement

ಮರಳು ಶಿಲ್ಪ ರಚನೆಗೆ ತಂಡಕ್ಕೆ ಸುಮಾರು ಎರಡು ದಿನಗಳ ಕಾಲ ತಗಲಿದ್ದು, ಒಂದು ವಾರದವರೆಗೆ ನೋಡುಗರಿಗೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಉತ್ಸವದ ಸಂಘಟಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next