Advertisement

ಮಲ್ಪೆ: ದಕ್ಕೆಗೆ ಬಿದ್ದ ಆಟೋ: ಪ್ರಾಣಾಪಾಯದಿಂದ ಪಾರಾದ ಚಾಲಕ

01:38 PM Dec 13, 2021 | Team Udayavani |

ಉಡುಪಿ: ಮಲ್ಪೆ ಬಂದರಿನಲ್ಲಿ ಆಟೋರಿಕ್ಷಾ ನೀರಿಗೆ ಬಿದ್ದು, ಚಾಲಕ  ಪ್ರಾಣಾಪಾಯದಿಂದ  ಪಾರಾದ ಘಟನೆ ಸೋಮವಾರ ನಡೆದಿದೆ.

Advertisement

ಮಲ್ಪೆಯ ಆಟೋ ನಿಲ್ದಾಾಣದ ಚಂದ್ರ ಸುವರ್ಣ ಅವರ ಆಟೋ ನಿಯಂತ್ರಣ ಕಳೆದುಕೊಂಡು ಧಕ್ಕೆಯ ನೀರಿಗೆ ಬಿದ್ದಿತ್ತು. ಕೂಡಲೇ ಈಜು ತಜ್ಞ  ಈಶ್ವರ್ ಮಲ್ಪೆ ಅವರು ಸ್ಥಳಕ್ಕಾಗಮಿಸಿ ಕ್ರೈನ್ ಮೂಲಕ ಆಟೋವನ್ನು ಮೇಲೆತ್ತಲು ಸಹಕರಿಸಿದರು.

 

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next