Advertisement

Major security breach: ಬ್ರಿಟನ್‌ನ ಅರಮನೆ ಆವರಣಕ್ಕೇ ನುಗ್ಗಿ ವಾಹನ ಕದ್ದೊಯ್ದ ಕಳ್ಳರು!

10:33 PM Nov 18, 2024 | Team Udayavani |

ಲಂಡನ್‌: ಬ್ರಿಟನ್‌ನ ರಾಯಲ್‌ ವಿಂಡ್ಸರ್‌ ಅರಮನೆಯ ಎಸ್ಟೇಟ್‌ನೊಳಗ್ಗೆ ನುಗ್ಗಿದ ಇಬ್ಬರು ಮುಸುಕುಧಾರಿಗಳು 2 ವಾಹನಗಳನ್ನು ಕದ್ದೊಯ್ದ ಘಟನೆ ನಡೆದಿದೆ. ಕಳೆದ ತಿಂಗಳೇ ಈ ಘಟನೆ ನಡೆದಿದ್ದರೂ, ಈಗ ಬಹಿರಂಗಗೊಂಡಿದೆ.

Advertisement

ಕಿಂಗ್‌ ಚಾರ್ಲ್ಸ್‌ ಹಾಗೂ ಕ್ಯಾಮಿಲಾ ಅವರು ಈ ವೇಳೆಯಲ್ಲಿ ಅರಮನೆಯಲ್ಲಿರಲಿಲ್ಲ ಎನ್ನಲಾಗಿದ್ದು, ಪ್ರಿನ್ಸ್‌ ವಿಲಿಯಮ್‌ ಹಾಗೂ ಅವರ ಕುಟುಂಬವು ಅರಮನೆಯ ಅಡೆಲೈಡ್‌ ಕಾಟೇಜ್‌ನಲ್ಲಿತ್ತು ಎಂದು ವರದಿಯಾಗಿದೆ. ಕದ್ದು ತಂದಿದ್ದ ಟ್ರಕ್‌ ಮೂಲಕ ಭದ್ರತಾ ಗೇಟ್‌ ಅನ್ನು ಮುರಿದು ಖದೀಮರು ಒಳನುಗ್ಗಿದ್ದು, ವಾಹನಗಳನ್ನು ಕದ್ದೊಯ್ದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next