Advertisement

ದೆಹಲಿ: ಗೋದಾಮಿನಲ್ಲಿ ಭಾರೀ ಅಗ್ನಿ ಅನಾಹುತ

09:41 AM Aug 18, 2019 | Hari Prasad |

ನವದೆಹಲಿ: ಇಲ್ಲಿನ ಘಿತ್ರೋಣಿ ಪ್ರದೇಶದಲ್ಲಿರುವ ಗೋದಾಮಿನಲ್ಲಿ ಇಂದು ಸಂಜೆ ಅಗ್ನಿ ಅವಘಡ ಸಂಭವಿಸಿದೆ. ಬೃಹತ್ತಾಗಿ ವ್ಯಾಪಿಸುತ್ತಿರುವ ಬೆಂಕಿಯನ್ನು ನಿಂಯಂತ್ರಿಸಲು ಇದೀಗ ಒಟ್ಟು 18 ಅಗ್ನಿ ಶಾಮಕ ವಾಹನಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ.

Advertisement

ಈ ಗೋದಾಮಿನಲ್ಲಿ ತೈಲ ಬ್ಯಾರಲ್ ಗಳನ್ನು ಇರಿಸಲಾಗಿತ್ತು ಎಂದು ಗೊತ್ತಾಗಿದೆ. ಘಟನೆಯಲ್ಲಿ ಇದುವರೆಗೆ ಯಾರೂ ಗಾಯಗೊಂಡಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next