Advertisement

ಮಹೀಂದ್ರಾ ನೀಡುತ್ತಿದೆ ಲಾಭದಾಯಕ ಆಫರ್..! ಇಲ್ಲಿದೆ ಪೂರ್ಣ ಮಾಹಿತಿ

01:07 PM Apr 23, 2021 |

ನವದೆಹಲಿ: ಕಾರುಗಳ ಕಂಪೆನಿಗಳಲ್ಲಿ ಬಾರಿ ಜಿದ್ದಾ ಜಿದ್ದಿನ ಪೈಪೋಟಿ ಆಗುತ್ತಿರವ ಹಿನ್ನೆಲೆಯಲ್ಲಿ, ಕಾರುಗಳ ಉತ್ಪಾದಕ ದೈತ್ಯ ಕಂಪೆನಿ ಮಹೀಂದ್ರಾ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಕೆಲವು ಆಫರ್ ಗಳನ್ನು ನೀಡಿದೆ.

Advertisement

ಗ್ರಾಹಕರನ್ನು ಆಕರ್ಷಿಸಲು, ಮಹೀಂದ್ರಾ ಈ ತಿಂಗಳು ತನ್ನ ಬಿಎಸ್ 6-ಕಂಪ್ಲೈಂಟ್ ಕಾರುಗಳಲ್ಲಿ ಕೆಲವು ಲಾಭದಾಯಕ ಆಫರ್ ಗಳನ್ನು ಘೋಷಿಸಿದ್ದು, ತನ್ನ ಅಧಿಕೃತ ವೆಬ್‌ ಸೈಟ್ ಪ್ರಕಾರ, ಸ್ವದೇಶಿ ವಾಹನ ತಯಾರಕ ಕಂಪನಿಯು 3.06 ಲಕ್ಷದವರೆಗೆ ರಿಯಾಯಿತಿ ಲಾಗಳನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ : ಶ್ರೀರಂಗಪಟ್ಟಣ: ನಾಲೆ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ದುರ್ಮರಣ

ಆಸಕ್ತ ಖರೀದಿದಾರರು KUV100 NXT ಯಿಂದ ಅಲ್ತುರಾಸ್ ಜಿ 4 ಪ್ರಮುಖ ಎಸ್‌ ಯು ವಿ ವರೆಗಿನ ಕಾರುಗಳ ಮೇಲೆ ನಗದು ಕೊಡುಗೆ, ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಯಂತಹ ಪ್ರಯೋಜನಗಳನ್ನು ಪಡೆಯಬಹುದಾಗಿದ್ದು,. ಏಪ್ರಿಲ್ 30, 2021 ರವರೆಗೆ ಮಾನ್ಯವಾಗಿರುತ್ತವೆ ಎಂದು ಕಂಪೆನಿ ತಿಳಿಸಿದೆ.

ಮಹೀಂದ್ರಾ  ಕೆಯುವಿ 100 ಎನ್‌ ಎಕ್ಸ್‌ ಟಿಯನ್ನು ಅಧಿಕೃತ ವೆಬ್‌ ಸೈಟ್‌ ನಲ್ಲಿ ಪಟ್ಟಿ ಮಾಡಿದ್ದು, ಗರಿಷ್ಠ ಅನುಕೂಲ  62,055 ವರೆಗಿನ ಲಾಭಗಳನ್ನು ಹೊಂದಿದೆ. ಇದು  38,055 ರೂ. ವರೆಗಿನ ನಗದು ಲಾಭ, 20,000 ರೂ. ವರೆಗಿನ ವಿನಿಮಯ ಬೋನಸ್, 4,000 ವರೆಗಿನ ಕಾರ್ಪೊರೇಟ್ ರಿಯಾಯಿತಿಯನ್ನು ಒಳಗೊಂಡಿರಲಿದೆ.

Advertisement

ಇದನ್ನೂ ಓದಿ : ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಕೋವಿಡ್ ಪಾಸಿಟಿವ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next