Advertisement

ಧೋನಿ 505ನೇ ಅಂತಾರಾಷ್ಟ್ರೀಯ ಪಂದ್ಯ

11:51 AM Sep 25, 2018 | Team Udayavani |

ಪಾಕಿಸ್ಥಾನ ವಿರುದ್ಧದ ಮುಖಾಮುಖೀಯ ವೇಳೆ ಕೀಪರ್‌ ಮಹೇಂದ್ರ ಸಿಂಗ್‌ ಧೋನಿ ಭಾರತದ ಪರ 2ನೇ ಅತ್ಯಧಿಕ ಸಂಖ್ಯೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ ಕ್ರಿಕೆಟಿಗನಾಗಿ ಮೂಡಿಬಂದರು. ಇದು ಎಲ್ಲ ಮಾದರಿಯಲ್ಲಿ ಅವರ 505ನೇ ಅಂತಾರಾಷ್ಟ್ರೀಯ ಪಂದ್ಯಾವಾಗಿತ್ತು. 504 ಪಂದ್ಯಗಳನ್ನಾಡಿದ ರಾಹುಲ್‌ ದ್ರಾವಿಡ್‌ ಅವರನ್ನು ಧೋನಿ ಮೀರಿನಿಂತರು. 664 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಸಚಿನ್‌ ತೆಂಡುಲ್ಕರ್‌ ಅವರದು ದಾಖಲೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next