Election: ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳಿಗೆ ಚುನಾವಣೆ ದಿನಾಂಕ ಘೋಷಣೆ

Team Udayavani, Oct 15, 2024, 4:04 PM IST

Election: ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳಿಗೆ ಚುನಾವಣೆ ದಿನಾಂಕ ಘೋಷಣೆ

ನವದೆಹಲಿ: ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಘೋಷಣೆ ಮಾಡಿದೆ.
ಮಂಗಳವಾರ ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಎರಡೂ ರಾಜ್ಯಗಳ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.

ಮಹಾರಾಷ್ಟ್ರ:
ಒಂದೇ ಹಂತದಲ್ಲಿ : ನ. 20
ಮತ ಎಣಿಕೆ: ನ.23

ಅ.29ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದರೆ, ನ.4 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ನವೆಂಬರ್ 20 ರಂದು ಮತದಾನ ನಡೆಯಲಿದೆ. ನ .23ರಂದು ಮತ ಎಣಿಕೆ ನಡೆಯಲಿದೆ.

ಜಾರ್ಖಂಡ್ :
ಮೊದಲ ಹಂತದ ಮತದಾನ: ನ.13
ಎರಡನೇ ಹಂತದ ಮತದಾನ: ನ.20
ಮತ ಎಣಿಕೆ: ನ. 23

ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು ಮೊದಲ ಹಂತದ ಚುನಾವಣೆಗೆ ಅ.24 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದರೆ, ಅ.30 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಅದೇ ರೀತಿ ಎರಡನೇ ಹಂತದ ಚುನಾವಣೆಗೆ ಅ.30 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದರೆ, ನ.01 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೊದಲ ಹಂತದ ಮತದಾನ ನವೆಂಬರ್ 13 ರಂದು ನಡೆಯಲಿದ್ದು ಎರಡನೇ ಹಂತದ ಮತದಾನ ನ .20 ರಂದು ನಡೆಯಲಿದೆ. ಮತ ಎಣಿಕೆ ನ. 23ಕ್ಕೆ ನಡೆಯಲಿದೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯ ಅವಧಿ ನವೆಂಬರ್ 26ಕ್ಕೆ ಕೊನೆಗೊಳ್ಳಲಿದ್ದು, 81 ಸ್ಥಾನಗಳನ್ನು ಹೊಂದಿರುವ ಜಾರ್ಖಂಡ್ ವಿಧಾನಸಭೆಯು 2025ರ ಜನವರಿ 5ರಂದು ತನ್ನ ಅವಧಿಯನ್ನು ಪೂರ್ಣಗೊಳಿಸಲಿದೆ.

ರಾಜ್ಯದ ಮೂರು ಕ್ಷೇತ್ರಗಳಿಗೆ ನ. 13ರಂದು ಮತದಾನ
ಕರ್ನಾಟಕ ಮೂರು ಕ್ಷೇತ್ರಗಳಾದ ಶಿಗ್ಗಾವಿ, ಚನ್ನಪಟ್ಟಣ ಮತ್ತು ಸಂಡೂರು ಕ್ಷೇತ್ರಗಳಿಗೆ ನವೆಂಬರ್‌ 13ರಂದು ಮತದಾನ ನಡೆಯಲಿದ್ದು, ನವೆಂಬರ್‌ 23ರಂದು ಫಲಿತಾಂಶ ಪ್ರಕಟವಾಗಲಿದೆ.

ಟಾಪ್ ನ್ಯೂಸ್

Chandigarh ಮೇಯರ್‌ ಚುನಾವಣೆ: ಬಿಜೆಪಿ ಅಭ್ಯರ್ಥಿಗೆ ಗೆಲುವು

ಯಮುನಾ ನದಿ ಕಲುಷಿತ ಆಗಲು ಕೇಜ್ರಿವಾಲ್‌ ಕಾರಣ: ಅಮಿತ್‌ ಶಾ

Home Minister Amit Shah: ಯಮುನಾ ನದಿ ಕಲುಷಿತ ಆಗಲು ಕೇಜ್ರಿವಾಲ್‌ ಕಾರಣ

Supreme Court: ಮಹಾಕುಂಭ ಕಾಲ್ತುಳಿತ: ಭಕ್ತರಿಗೆ ಸುರಕ್ಷೆ ಕೋರಿ ಸುಪ್ರೀಂಗೆ ಪಿಐಎಲ್‌

Chhattisgarh: ಭದ್ರತಾ ಪಡೆಗಳ ಎದುರು 9 ನಕ್ಸಲರು ಶರಣು

Madhya Pradesh: “ಬೂಂದಿ-ಲಾಡು’ ನೆರವಿನಿಂದ ಅಪರಾಧಿ ಬಂಧಿಸಿದ ಪೊಲೀಸ್‌

Israel-Hamas: 8 ಮಂದಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್‌

ಟ್ವಿಟರ್‌ ಖಾತೆಗೆ ನಿರ್ಬಂಧ: ಆ್ಯಪ್‌ ವಿರುದ್ಧ ನಟಿ ಸ್ವರ ಕಿಡಿ

Swara Bhaskar: ಟ್ವಿಟರ್‌ ಖಾತೆಗೆ ನಿರ್ಬಂಧ: ಆ್ಯಪ್‌ ವಿರುದ್ಧ ನಟಿ ಸ್ವರ ಕಿಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chandigarh ಮೇಯರ್‌ ಚುನಾವಣೆ: ಬಿಜೆಪಿ ಅಭ್ಯರ್ಥಿಗೆ ಗೆಲುವು

Chandigarh ಮೇಯರ್‌ ಚುನಾವಣೆ: ಬಿಜೆಪಿ ಅಭ್ಯರ್ಥಿಗೆ ಗೆಲುವು

ಯಮುನಾ ನದಿ ಕಲುಷಿತ ಆಗಲು ಕೇಜ್ರಿವಾಲ್‌ ಕಾರಣ: ಅಮಿತ್‌ ಶಾ

Home Minister Amit Shah: ಯಮುನಾ ನದಿ ಕಲುಷಿತ ಆಗಲು ಕೇಜ್ರಿವಾಲ್‌ ಕಾರಣ

Supreme Court: ಮಹಾಕುಂಭ ಕಾಲ್ತುಳಿತ: ಭಕ್ತರಿಗೆ ಸುರಕ್ಷೆ ಕೋರಿ ಸುಪ್ರೀಂಗೆ ಪಿಐಎಲ್‌

Supreme Court: ಮಹಾಕುಂಭ ಕಾಲ್ತುಳಿತ: ಭಕ್ತರಿಗೆ ಸುರಕ್ಷೆ ಕೋರಿ ಸುಪ್ರೀಂಗೆ ಪಿಐಎಲ್‌

Chhattisgarh: ಭದ್ರತಾ ಪಡೆಗಳ ಎದುರು 9 ನಕ್ಸಲರು ಶರಣು

Chhattisgarh: ಭದ್ರತಾ ಪಡೆಗಳ ಎದುರು 9 ನಕ್ಸಲರು ಶರಣು

Madhya Pradesh: “ಬೂಂದಿ-ಲಾಡು’ ನೆರವಿನಿಂದ ಅಪರಾಧಿ ಬಂಧಿಸಿದ ಪೊಲೀಸ್‌

Madhya Pradesh: “ಬೂಂದಿ-ಲಾಡು’ ನೆರವಿನಿಂದ ಅಪರಾಧಿ ಬಂಧಿಸಿದ ಪೊಲೀಸ್‌

MUST WATCH

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

udayavani youtube

ಲಾಯರ್ ಜಗದೀಶ್ ಮೇಲೆ 40 ಜನರಿಂದ ಹ*ಲ್ಲೆ?

ಹೊಸ ಸೇರ್ಪಡೆ

Chandigarh ಮೇಯರ್‌ ಚುನಾವಣೆ: ಬಿಜೆಪಿ ಅಭ್ಯರ್ಥಿಗೆ ಗೆಲುವು

Chandigarh ಮೇಯರ್‌ ಚುನಾವಣೆ: ಬಿಜೆಪಿ ಅಭ್ಯರ್ಥಿಗೆ ಗೆಲುವು

ಯಮುನಾ ನದಿ ಕಲುಷಿತ ಆಗಲು ಕೇಜ್ರಿವಾಲ್‌ ಕಾರಣ: ಅಮಿತ್‌ ಶಾ

Home Minister Amit Shah: ಯಮುನಾ ನದಿ ಕಲುಷಿತ ಆಗಲು ಕೇಜ್ರಿವಾಲ್‌ ಕಾರಣ

Supreme Court: ಮಹಾಕುಂಭ ಕಾಲ್ತುಳಿತ: ಭಕ್ತರಿಗೆ ಸುರಕ್ಷೆ ಕೋರಿ ಸುಪ್ರೀಂಗೆ ಪಿಐಎಲ್‌

Supreme Court: ಮಹಾಕುಂಭ ಕಾಲ್ತುಳಿತ: ಭಕ್ತರಿಗೆ ಸುರಕ್ಷೆ ಕೋರಿ ಸುಪ್ರೀಂಗೆ ಪಿಐಎಲ್‌

1-manoj

ಕಾಮನ್ವೆಲ್ತ್‌ ಗೇಮ್ಸ್‌ ಚಿನ್ನ ವಿಜೇತ ಬಾಕ್ಸರ್‌ ಮನೋಜ್‌ ನಿವೃತ್ತಿ

Chhattisgarh: ಭದ್ರತಾ ಪಡೆಗಳ ಎದುರು 9 ನಕ್ಸಲರು ಶರಣು

Chhattisgarh: ಭದ್ರತಾ ಪಡೆಗಳ ಎದುರು 9 ನಕ್ಸಲರು ಶರಣು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.