Advertisement
ವರ್ಷಾಂತ್ಯದಲ್ಲಿ ನಡೆಯಲಿ ರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಎನ್ಸಿಪಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಲು, ಪಕ್ಷದ ಬಲವೃದ್ಧಿಯ ಹಿನ್ನೆಲೆಯಲ್ಲಿ ಈ ಯಾತ್ರೆ ಮಹತ್ವ ಪಡೆದಿದೆ. ನಾಸಿಕ್ನಿಂದಲೇ ಯಾತ್ರೆ ಆರಂಭವಾಗಲಿದೆ ಎಂದು ಸುನೀಲ್ ತತ್ಕಾರೆ ಹೇಳಿದ್ದಾರೆ. ಇತ್ತೀಚೆಗಷ್ಟೇ ಸಿಎಂ ಏಕನಾಥ ಶಿಂಧೆ ಯುವಕರಿಗೆ ವಿತ್ತೀಯ ನೆರವು ನೀಡುವ ಕರ್ನಾಟಕ ಮಾದರಿ ಯೋಜನೆ ಪ್ರಕಟಿಸಿದ್ದರು. Advertisement
Maharashtra:ಅಜಿತ್ ಬಣದಿಂದ ಶೀಘ್ರದಲ್ಲೇ ಜನಾಶೀರ್ವಾದ ಯಾತ್ರೆ
01:34 AM Jul 29, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.