Advertisement

ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ; ನಟ ಶೀಜಾನ್ ಖಾನ್ ಗೆ ಜಾಮೀನು

01:19 PM Mar 04, 2023 | Team Udayavani |

ಮುಂಬೈ: ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಶೀಜಾನ್ ಖಾನ್ ಗೆ ಮಹಾರಾಷ್ಟ್ರ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

Advertisement

21 ವರ್ಷ ಪ್ರಾಯದ ನಟಿ ತುನಿಶಾ ಶರ್ಮಾ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ತುನಿಶಾ ಪ್ರಿಯಕರನಾಗಿದ್ದ ಶೀಜಾನ್ ಖಾನ್ ಇದಕ್ಕೂ ಕೆಲ ಸಮಯ ಮೊದಲು ಬ್ರೇಕಪ್ ಮಾಡಿಕೊಂಡಿದ್ದ. ಆತ್ಮಹತ್ಯೆ ಪ್ರಚೋದನೆ ಆರೋಪದಲ್ಲಿ ಶೀಜಾನ್ ಬಂಧನವಾಗಿತ್ತು.

ಇದನ್ನೂ ಓದಿ:ʼಯಶ್‌ 19ʼ ಈ ದಿನ ಅನೌನ್ಸ್‌ ಮೆಂಟ್‌ ಆಗೋದು ಪಕ್ಕಾ: ನಿರ್ದೇಶಕರು ಯಾರು?

ಕಿರುತೆರೆ ನಟಿಯಾಗಿದ್ದ ತುನಿಶಾ ಅವರು ಡಿಸೆಂಬರ್ 24ರಂದು ಶೂಟಿಂಗ್ ಸೆಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ತುನಿಶಾ ತಾಯಿ ನೀಡಿದ ದೂರಿನ ಆಧಾರದಲ್ಲಿ ಅವರ ತಾಯಿ ಮರುದಿನ ಶೀಜಾನ ಬಂಧನವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next