Advertisement
ಮೈಸೂರು 4 ವಿಕೆಟಿಗೆ 207 ರನ್ ಪೇರಿಸಿದರೆ, ಬೆಂಗಳೂರು 8 ವಿಕೆಟಿಗೆ 162 ರನ್ ಮಾಡಿತು. ಮೈಸೂರು ಪರ ಎಸ್.ಯು. ಕಾರ್ತಿಕ್ 71 (44 ಎಸೆತ, 7 ಬೌಂಡರಿ, 3 ಸಿಕ್ಸರ್) ಮತ್ತು ನಾಯಕ ಕರುಣ್ ನಾಯರ್ 66 ರನ್ (45 ಎಸೆತ, 6 ಬೌಂಡರಿ, 3 ಸಿಕ್ಸರ್) ಕೊಡುಗೆ ಸಲ್ಲಿಸಿದರು. ಕೊನೆಯ ಹಂತದಲ್ಲಿ ಮನೋಜ್ ಭಾಂಡಗೆ ಸಿಡಿದು ನಿಲ್ಲುವುದರೊಂದಿಗೆ ತಂಡದ ಮೊತ್ತ ಇನ್ನೂರರ ಗಡಿ ದಾಟಿತು. ಭಾಂಡಗೆ ಕೇವಲ 13 ಎಸೆತಗಳಿಂದ 44 ರನ್ ಬಾರಿಸಿ ಅಜೇಯರಾಗಿ ಉಳಿದರು.
Advertisement
Maharaja Trophy; ಬೆಂಗಳೂರು ಬ್ಲಾಸ್ಟರ್ಸ್ ಗೆ 45 ರನ್ನುಗಳ ಸೋಲುಣಿಸಿ ಮೈಸೂರು ಚಾಂಪಿಯನ್
12:00 AM Sep 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.