Mahakumbha Mela: ಕುಂಭಮೇಳದಲ್ಲಿ ಶೃಂಗೇರಿ ಸಹಿತ 4 ಆಮ್ನಾಯ ಪೀಠದ ಶ್ರೀಗಳು ಭಾಗಿ
ಫೆ.25ಕ್ಕೆ ಪ್ರಯಾಗ್‌ರಾಜ್‌ಗೆ ನಾಲ್ವರು ಶಂಕರಚಾರ್ಯರು
Team Udayavani, Jan 15, 2025, 3:53 AM IST
ಶೃಂಗೇರಿ: ಮಹಾಕುಂಭಮೇಳದಲ್ಲಿ ಶ್ರೀಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಸಹಿತ 4 ಆಮ್ನಾಯ ಪೀಠದ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದು “ಗ್ಲೋಬಲ್ ಸಿಟಿಜನ್ ಫೋರಂ’ ಸಂಸ್ಥಾಪಕ ರಾಜರ್ಷಿ ಭೂಪೇಂದ್ರ ಮೋದಿ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1881ರ ನಂತರ ಮಹಾ ಕುಂಭಮೇಳ ನಡೆಯುತ್ತಿದ್ದು, ಫೆ.25ರಂದು ನಾಲ್ವರು ಶಂಕರಚಾರ್ಯರು ಪ್ರಯಾಗ್‌ರಾಜ್‌ಗೆ ಆಗಮಿಸಲಿದ್ದಾರೆ ಎಂದರು. 200 ವರ್ಷದ ಹಿಂದೆ ಹಿಂದೂ ಧರ್ಮ ಅವನತಿ ಹಾದಿಯಲ್ಲಿದ್ದಾಗ ಅವತಾರವೆತ್ತಿದ ಶ್ರೀ ಶಂಕರಾಚಾರ್ಯರು ಸನಾತನ ಧರ್ಮವನ್ನು ಉಳಿಸಿದರು. ಶ್ರೀ ಶಾರದಾ ಪೀಠವನ್ನು ದಕ್ಷಿಣದಲ್ಲಿ ಸ್ಥಾಪಿಸಿದರು. ಅಂದಿನಿಂದ ಇಂದಿನವರೆಗೂ ಸನಾತನ ಧರ್ಮದಲ್ಲಿ ಶ್ರೀ ಶಂಕರರು ಹೇಳಿದ ಎಲ್ಲ ತತ್ವಗಳು ಪ್ರಸ್ತುತವಾಗಿದೆ ಎಂದರು.
ಇದಕ್ಕೂ ಮೊದಲು ಭೂಪೇಂದ್ರ ಮೋದಿ ಶ್ರೀಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಜಗದ್ಗುರುಗಳು ಮೋದಿಯವರಿಗೆ ಶ್ರೀಯಂತ್ರ ಮತ್ತು ಧರ್ಮ ದಂಡವನ್ನು ನೀಡಿದರು. ನಿತಿನ್ ಶರ್ಮ, ಪ್ರದೀಪ್ ನಂಬಿಯಾರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KFD: ಚಿಕ್ಕಮಗಳೂರು ಜಿಲ್ಲೆಯಲ್ಲಿ 6 ಪ್ರಕರಣ ಪತ್ತೆ
Chikkamagaluru: ಕಾಫಿ ಪಲ್ಪರ್ ನೀರಿನಿಂದ ಆನೆಬಿದ್ದ ಹಳ್ಳದ ನೀರು ಕಲುಶಿತ
Chikkamagaluru: ಡಿವೈಡರ್ ಗೆ ಡಿಕ್ಕಿಯಾಗಿ ಪಲ್ಟಿಯಾದ ಬಸ್; ಐವರಿಗೆ ಗಂಭೀರ ಗಾಯ
Chikkamagaluru: ಅಲ್ಯೂಮಿನಿಯಂ ಏಣಿಗೆ ವಿದ್ಯುತ್ ತಂತಿ ತಗುಲಿ ಕೃಷಿಕ ಸಾವು
Charmady: ನಿಯಂತ್ರಣಕ್ಕೆ ಬಂದ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ…
MUST WATCH
ಹೊಸ ಸೇರ್ಪಡೆ
BJP: ರಾಜ್ಯಾಧ್ಯಕ್ಷ ಚುನಾವಣೆ ಸ್ಪರ್ಧೆಗೆ ನಾನೂ ಸಿದ್ಧ: ಬಿ.ವೈ.ವಿಜಯೇಂದ್ರ ತಿರುಗೇಟು
Kotekar Robbery Case: ದರೋಡೆ ಯೋಜನೆಯ ಹಿಂದೆ ಒಬ್ಬನಲ್ಲ; ಇಬ್ಬರು ಸೂತ್ರಧಾರರು?
Horoscope: ಪರಿಹಾರವಿಲ್ಲದ ಸಮಸ್ಯೆ ಇಲ್ಲ ಎಂಬುದು ನೆನಪಿರಲಿ
India-China: ಮಾನಸ ಸರೋವರ ಯಾತ್ರೆ ಪುನಾರಂಭಕ್ಕೆ ಭಾರತ-ಚೀನಾ ಸಮ್ಮತಿ
Ullala: ಬಿದ್ದು ಸಿಕ್ಕಿದ್ದ 2.5 ಲ.ರೂ. ಮೌಲ್ಯದ ಚಿನ್ನಾಭರಣ ಮರಳಿಸಿದ ಯುವಕ!