Advertisement
ಇದು ಮಹಾಭಾರತದ ವಾತಾಪಿ ಮತ್ತು ಇಲ್ವರ ಕಥೆ. ಹಿಂದೆ ಮಹಾ ಶಕ್ತಿಶಾಲಿಯಾದ ಇಲ್ವಲ ಎಂಬುವವ ಬ್ರಾಹ್ಮಣರಿಗೆ ಉಪಚಾರ ಮಾಡಿ ಅವರಿಂದ ವರವೊಂದನ್ನು ಕೇಳುತ್ತಾನೆ. ಆದರೆ ಈ ವರದಿಂದ ದೇವಾನು ದೇವತೆಗೆಳಿಗೆ ತೊಂದರೆಯಾಗುತ್ತದೆ ಎಂದು ಅರಿತ ಬ್ರಾಹ್ಮಣರು ವರ ನೀಡಲು ನಿರಾಕರಿಸಿದರು. ಆಗ ಕೋಪಗೊಂಡ ಇಲ್ವಲ ಬ್ರಾಹ್ಮಣರನ್ನೆ ಕೊಂದು ತಿಂದ . ಆ ಬಳಿಕ ಸಿಕ್ಕ ಸಿಕ್ಕ ಬ್ರಾಹ್ಮಣರನ್ನು ಇಬ್ಬರೂ ಸಹೋದರರು ಕೊಲ್ಲುತ್ತಿದ್ದರು. ಆದರೆ ಮುಂದೆ ಇವರಿಗೆ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com Advertisement
S3 : EP – 37: ವಾತಾಪಿ ಮತ್ತು ಇಲ್ವರ ಕಥೆ | Mahabharata
05:44 PM Oct 20, 2023 | Adarsha |