Mahakumbh: ಇಂದು 21 ಮಂದಿ ವಿದೇಶಿ ಗಣ್ಯರಿಂದ ಪುಣ್ಯಸ್ನಾನ!


Team Udayavani, Jan 16, 2025, 8:44 AM IST

Mahakumbh: ಇಂದು 21 ಮಂದಿ ವಿದೇಶಿ ಗಣ್ಯರಿಂದ ಪುಣ್ಯಸ್ನಾನ!

ಮಹಾಕುಂಭ ನಗರ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ಭಾಗಿಯಾಗು ತ್ತಿದ್ದಾರೆ. ಗುರುವಾರ ಭಾರತ ಸರಕಾರವೇ ಆಹ್ವಾನಿಸಿರುವ 10 ದೇಶಗಳ 21 ಮಂದಿಯ ತಂಡ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲಿದ್ದಾರೆ.

ಫಿಜಿ, ಫಿನ್ಲಂಡ್‌, ಗಯಾನಾ, ಮಲೇಶಿಯಾ, ಮಾರಿಷಸ್‌, ಸಿಂಗಾಪುರ, ದ.ಆಫ್ರಿಕಾ, ಶ್ರೀಲಂಕಾ, ಟ್ರಿನಿಡಾಡ್‌ ಮತ್ತು ಟೊಬ್ಯಾಗೋ ಹಾಗೂ ಯುಎಇ ದೇಶಗಳಿಂದ 21 ಮಂದಿಯನ್ನು ಭಾರತದ ವಿದೇ ಶಾಂಗ ಸಚಿವಾಲಯ ಆಹ್ವಾನಿಸಿದೆ. ಗುರುವಾರ ಸಾಯಂಕಾಲ 5 ಗಂಟೆಯಿಂದ 6.30ರೊಳಗೆ ಇವರು ಪುಣ್ಯಸ್ನಾನ ಮಾಡಲಿದ್ದಾರೆ ಎಂದು ಉತ್ತರ ಪ್ರದೇಶ ಸರಕಾರ ತಿಳಿಸಿದೆ.

ಚಳಿಯನ್ನೂ ಲೆಕ್ಕಿಸದ ಜನ: ಪ್ರಯಾಗ್‌ರಾಜ್‌ನಲ್ಲಿ ಬುಧವಾರ ಮಳೆಯಾಗಿದ್ದು, ಉಷ್ಣಾಂಶ ಬಹುತೇಕ ತಗ್ಗಿದೆ. ಹೀಗಿದ್ದರೂ ಸಹ ಚಳಿಯನ್ನು ಲೆಕ್ಕಿಸದೇ ಭಕ್ತರು ಪುಣ್ಯಸ್ನಾನ ಮಾಡುತ್ತಿದ್ದ ಘಟನೆ ಸಾಮಾನ್ಯವಾಗಿತ್ತು. ಪ್ರಯಾಗ್‌ರಾಜ್‌ನಲ್ಲಿ ಬುಧವಾರ ಸಾಯಂಕಾಲ ಉಷ್ಣಾಂಶ 16 ಡಿಗ್ರಿ ಸೆ.ಗಿಂತ ಕನಿಷ್ಠಕ್ಕಿಳಿದಿತ್ತು.

ಸಂಚಾರಿ ಗುಣಮಟ್ಟ ಪರೀಕ್ಷಾ ವಾಹನ: ಕುಂಭ ಮೇಳ ದಲ್ಲಿ ಮಾರಾಟವಾಗುತ್ತಿರುವ ಆಹಾರಗಳ ಗುಣ ಮಟ್ಟವನ್ನು ಪರೀಕ್ಷೆ ಮಾಡಲು ಸಂಚಾರಿ ಗುಣಮಟ್ಟ ಪ್ರಯೋಗಾಲಯವನ್ನು ಉತ್ತರ ಪ್ರದೇಶ ಸರಕಾರ ನಿಯೋಜನೆ ಮಾಡಿದೆ. ಹಾಳಾಗಿರುವ ಅಥವಾ ಕಲಬೆರಕೆ ಆಹಾರ ಯಾತ್ರಿಗಳಿಗೆ ಪೂರೈಕೆ ಯಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರ ತಿಳಿಸಿದೆ.

ಇದನ್ನೂ ಓದಿ: Indian Navy: ಭಾರತೀಯ ನೌಕಾಪಡೆಗೆ ದೇಶಿ ನಿರ್ಮಿತ ತ್ರಿವಳಿ ಬಲ

ಟಾಪ್ ನ್ಯೂಸ್

ಚಿಕಿತ್ಸೆ ನೀಡುವ ಬದಲು ರೀಲ್ಸ್‌ ನೋಡುತ್ತಾ ಕೂತ ಡಾಕ್ಟರ್.. ಹೃದಯಾಘಾತದಿಂದ ಮಹಿಳೆ ಮೃತ್ಯು

ಚಿಕಿತ್ಸೆ ನೀಡುವ ಬದಲು ರೀಲ್ಸ್‌ ನೋಡುತ್ತಾ ಕೂತ ಡಾಕ್ಟರ್.. ಹೃದಯಾಘಾತದಿಂದ ಮಹಿಳೆ ಮೃತ್ಯು

Lokayukta

Mundargi;ವಾರಸುದಾರರಿಲ್ಲದ ಜಮೀನಿನ ಕೊಟ್ಟಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ

‌ Andhra Pradesh: 1 ಕೋಟಿ ರೂ. ಇನ್ಶೂರೆನ್ಸ್ ಹಣಕ್ಕಾಗಿ ಸಹೋದರಿಯನ್ನೇ ಕೊ*ಲೆಗೈದ ಅಣ್ಣ

‌ Andhra Pradesh: 1 ಕೋಟಿ ರೂ. ಇನ್ಶೂರೆನ್ಸ್ ಹಣಕ್ಕಾಗಿ ಸಹೋದರಿಯನ್ನೇ ಕೊ*ಲೆಗೈದ ಅಣ್ಣ

Air India ಕಾನಿಷ್ಕಾ ಬಾಂಬ್‌ ಸ್ಫೋಟ ಪ್ರಕರಣದ ಶಂಕಿತನ ಹಂ*ತಕನಿಗೆ ಜೀವಾವಧಿ ಶಿಕ್ಷೆ

Air India ಕಾನಿಷ್ಕಾ ಬಾಂಬ್‌ ಸ್ಫೋಟ ಪ್ರಕರಣದ ಶಂಕಿತನ ಹಂ*ತಕನಿಗೆ ಜೀವಾವಧಿ ಶಿಕ್ಷೆ

1-poll

Ballari: ಮಕ್ಕಳ ತಜ್ಞನ ಕಿಡ್ನಾಪ್ ಮಾಡಿದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

6-middle-class-family

MIDDLE CLASS FAMILY; ತುಳು ಸಿನಿಮಾ ಕರಾವಳಿಯಾದ್ಯಂತ ಜ.31 ರಂದು ತೆರೆಗೆ

1-a-Kharge

Maha Kumbh Stampede; ಅವ್ಯವಸ್ಥೆ ಖಂಡನೀಯ: ಆಕ್ರೋಶ ಹೊರ ಹಾಕಿದ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಿಕಿತ್ಸೆ ನೀಡುವ ಬದಲು ರೀಲ್ಸ್‌ ನೋಡುತ್ತಾ ಕೂತ ಡಾಕ್ಟರ್.. ಹೃದಯಾಘಾತದಿಂದ ಮಹಿಳೆ ಮೃತ್ಯು

ಚಿಕಿತ್ಸೆ ನೀಡುವ ಬದಲು ರೀಲ್ಸ್‌ ನೋಡುತ್ತಾ ಕೂತ ಡಾಕ್ಟರ್.. ಹೃದಯಾಘಾತದಿಂದ ಮಹಿಳೆ ಮೃತ್ಯು

‌ Andhra Pradesh: 1 ಕೋಟಿ ರೂ. ಇನ್ಶೂರೆನ್ಸ್ ಹಣಕ್ಕಾಗಿ ಸಹೋದರಿಯನ್ನೇ ಕೊ*ಲೆಗೈದ ಅಣ್ಣ

‌ Andhra Pradesh: 1 ಕೋಟಿ ರೂ. ಇನ್ಶೂರೆನ್ಸ್ ಹಣಕ್ಕಾಗಿ ಸಹೋದರಿಯನ್ನೇ ಕೊ*ಲೆಗೈದ ಅಣ್ಣ

1-a-Kharge

Maha Kumbh Stampede; ಅವ್ಯವಸ್ಥೆ ಖಂಡನೀಯ: ಆಕ್ರೋಶ ಹೊರ ಹಾಕಿದ ಖರ್ಗೆ

Vijayawadaದ “ಪಾಕಿಸ್ತಾನಿ ಕಾಲೋನಿ” ಹೆಸರು ಬದಲು…ಇನ್ಮುಂದೆ ಇದು ಭಗೀರಥ ಕಾಲೋನಿ!

Vijayawadaದ “ಪಾಕಿಸ್ತಾನಿ ಕಾಲೋನಿ” ಹೆಸರು ಬದಲು…ಇನ್ಮುಂದೆ ಇದು ಭಗೀರಥ ಕಾಲೋನಿ!

1-a-sanjay

Mahakumbh; ಕಾಲ್ತುಳಿತ ಸಂಭವಿಸಲು ಆಡಳಿತ ವ್ಯವಸ್ಥೆ ಕಾರಣ: ಸಂಜಯ್ ರಾವತ್ ಕಿಡಿ

MUST WATCH

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

udayavani youtube

ಲಾಯರ್ ಜಗದೀಶ್ ಮೇಲೆ 40 ಜನರಿಂದ ಹ*ಲ್ಲೆ?

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

ಹೊಸ ಸೇರ್ಪಡೆ

7

Kundapura: ಡಿಪೋಗೆ ಬಸ್‌ಗಳೇ ಭಾರ!; ನಿಲ್ಲಲು ಜಾಗವಿಲ್ಲದೆ ಅಡ್ಡಾದಿಡ್ಡಿ ನಿಲುಗಡೆ

6(1

Kaikamba: ಭರದಿಂದ ಸಾಗುತ್ತಿದೆ ಅದ್ಯಪಾಡಿ ದೇಗುಲದ ಜೀರ್ಣೋದ್ಧಾರ ಕಾರ್ಯ

9-kalburgi

Kalaburagi: ವಿಜ್ಞಾನ ಲೋಕದ ವಿಸ್ಮಯ ಕಂಡು ಬೆರಗಾದ ಜನ, ವಿದ್ಯಾರ್ಥಿಗಳು

ಚಿಕಿತ್ಸೆ ನೀಡುವ ಬದಲು ರೀಲ್ಸ್‌ ನೋಡುತ್ತಾ ಕೂತ ಡಾಕ್ಟರ್.. ಹೃದಯಾಘಾತದಿಂದ ಮಹಿಳೆ ಮೃತ್ಯು

ಚಿಕಿತ್ಸೆ ನೀಡುವ ಬದಲು ರೀಲ್ಸ್‌ ನೋಡುತ್ತಾ ಕೂತ ಡಾಕ್ಟರ್.. ಹೃದಯಾಘಾತದಿಂದ ಮಹಿಳೆ ಮೃತ್ಯು

Lokayukta

Mundargi;ವಾರಸುದಾರರಿಲ್ಲದ ಜಮೀನಿನ ಕೊಟ್ಟಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.