Advertisement
ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಕೊಳವೆ ಬಾವಿಗೆ ಬಿದ್ದಿದ್ದ ಸುಮಿತ್ ಮೀನಾ (10)5ರಕ್ಷಣೆಗೆ 16 ಗಂಟೆಗಳ ಕಾರ್ಯಾ ಚರಣೆ ನಡೆದಿದ್ದು, ರವಿವಾರ ಬೆಳಗ್ಗೆ 9ರ ವೇಳೆಗೆ ಹೊರತರಲಾಗಿತ್ತು. ಬಳಿಕ ಆಸ್ಪತ್ರೆಗೆ ಕರೆತರುವಷ್ಟರಲ್ಲೇ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. Advertisement
Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು
12:23 AM Dec 30, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.