Advertisement
2022ರಲ್ಲಿ ನಡೆದಿದ್ದ ಗಣತಿ ಪ್ರಕಾರ 785 ಹುಲಿಗಳು ರಾಜ್ಯದಲ್ಲಿವೆ. ಇತರ ರಾಜ್ಯಗಳಿಗೆ ಹುಲಿಗಳನ್ನು ಸ್ಥಳಾಂತರಿಸುವುದರಿಂದ ಅವುಗಳ ಸಂರಕ್ಷಿಸಲು ಹೆಚ್ಚು ನೆರವಾಗಲಿದೆಎಂದು ವನ್ಯಜೀವಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹುಲಿಗಳನ್ನು ಸ್ವೀಕರಿಸುವ ಬಗ್ಗೆ 3 ರಾಜ್ಯ ಸರಕಾರಗಳು ಸಮ್ಮತಿ ನೀಡಿದ ಬಳಿಕವೇ ಸ್ಥಳಾಂತರ ಪ್ರಕ್ರಿಯೆ ಶುರುವಾಗಲಿದೆ. ಜತೆಗೆ ಯಾವ ಅಭಯಾ ರಣ್ಯಕ್ಕೆ ಹುಲಿಗಳನ್ನು ಕಳುಹಿಸಬೇಕೆಂಬ ವಿವರ ನೀಡು ವಂತೆಯೂ ಮ.ಪ್ರ. ಸರಕಾರ ಮನವಿ ಮಾಡಿದೆ. Advertisement
Madhya Pradesh; ಕೆಲ ಹುಲಿಗಳ ಸ್ಥಳಾಂತರಕ್ಕೆ ಎನ್‌ಟಿಸಿಎ ಒಪ್ಪಿಗೆ
12:57 AM Aug 12, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.