Advertisement

ನ್ಯೂಜಿಲ್ಯಾಂಡ್‌ ಕ್ರಿಕೆಟಿಗ ವುಡ್‌ಕಾಕ್‌ ವಿದಾಯ

12:30 AM Mar 15, 2019 | Team Udayavani |

ವೆಲ್ಲಿಂಗ್ಟನ್‌: ನ್ಯೂಜಿಲ್ಯಾಂಡಿನ ಮಾಜಿ ಕ್ರಿಕೆಟಿಗ ಲ್ಯೂಕ್‌ ವುಡ್‌ಕಾಕ್‌ ತಮ್ಮ 17 ವರ್ಷಗಳ ಸುದೀರ್ಘ‌ ಕ್ರೀಡಾ ಬದುಕಿಗೆ ವಿದಾಯ ಹೇಳಿದ್ದಾರೆ.

Advertisement

ನ್ಯೂಜಿಲ್ಯಾಂಡ್‌ ದೇಶಿ ಕ್ರಿಕೆಟ್‌ನಲ್ಲಿ ಒಂದೇ ತಂಡದ ಪರ ಅತ್ಯಧಿಕ ಪಂದ್ಯಗಳನ್ನು ಆಡಿರುವುದು ವುಡ್‌ಕಾಕ್‌ ದಾಖಲೆಯಾಗಿದೆ. ಎಡಗೈ ಸ್ಪಿನ್ನರ್‌ ಹಾಗೂ ಉತ್ತಮ ಬ್ಯಾಟ್ಸ್‌ಮನ್‌ ಆಗಿದ್ದ ಅವರು ವೆಲ್ಲಿಂಗ್ಟನ್‌ ಪರ 147 ಪಂದ್ಯಗಳನ್ನು ಆಡಿದ್ದರು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವುಡ್‌ಕಾಕ್‌ ಆಡಿದ್ದು 4 ಏಕದಿನ ಮತ್ತು 3 ಟಿ20 ಪಂದ್ಯ ಮಾತ್ರ.

ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 10 ಸಾವಿರದಷ್ಟು ರನ್‌ ಹಾಗೂ 350ಕ್ಕೂ ಅಧಿಕ ವಿಕೆಟ್‌ ಉರುಳಿಸಿದ ಸಾಧನೆ 36 ವರ್ಷದ ವುಡ್‌ಕಾಕ್‌ ಅವರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next