Advertisement

ಎಲ್‌ಪಿಜಿ ದರ 28 ಪೈಸೆ ಏರಿಕೆ

12:44 AM May 02, 2019 | sudhir |

ಹೊಸದಿಲ್ಲಿ: ಅಂ.ರಾ. ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಬ್ಸಿಡಿ ಸಹಿತ ಅಡುಗೆ ಅನಿಲ (ಎಲ್‌ಪಿಜಿ) ದರವನ್ನು ಪ್ರತಿ ಸಿಲಿಂಡರ್‌ಗೆ 28 ಪೈಸೆ ಏರಿಕೆ ಮಾಡಲಾಗಿದೆ. ಸಬ್ಸಿಡಿ ರಹಿತ ಅಡುಗೆ ಅನಿಲ ದರ 6 ರೂ. ಏರಿಕೆಯಾಗಿದೆ. 2014ರಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನ ದರಕ್ಕೆ ಹೋಲಿಸಿದರೆ ಈಗಿನ ದರ 82ರೂ. ಹೆಚ್ಚಾಗಿದೆ. ದಿಲ್ಲಿಯಲ್ಲಿ 2014ರಲ್ಲಿ ಸಿಲಿಂಡರ್‌ಗೆ 414 ರೂ. ಇತ್ತು. ಈಗ ಇದು 495.86 ರೂ. ಆಗಿದೆ.

Advertisement

ವೈಮಾನಿಕ ಇಂಧರ ದರವೂ ಶೇ.2.5 ರಷ್ಟು ಏರಿಕೆಯಾ ಗಿದೆ. ಇದು ಈಗಾಗಲೇ ನಷ್ಟದಲ್ಲಿರುವ ನಾಗರಿಕ ವಿಮಾನಯಾನ ಉದ್ಯಮಕ್ಕೆ ಹೊಡೆತ ನೀಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next