Advertisement

ಇಲ್ಲಿದೆ ನೋಡಿ ಕಡಿಮೆ ಬಜೆಟ್‍ನ ಕಾರುಗಳ ಕಲೆಕ್ಷನ್

05:24 PM May 20, 2021 | Team Udayavani |

10 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಭಾರತೀಯ ಮಾರುಕಟ್ಟೆಯಲ್ಲಿ ಸಿಗುವ ಕಾರುಗಳನ್ನು ಪಟ್ಟಿ ಇಲ್ಲಿದೆ ನೋಡಿ.

Advertisement

1) ಮಾರುತಿ ಸುಜುಕಿ ಸೆಲೆರಿಯೊ ( Maruti Suzuki Celerio)

ಬೆಲೆ : 5.42 ಲಕ್ಷ ರೂ. ನಿಂದ ಪ್ರಾರಂಭ

ಮೈಲೇಜ್ : 21.63 ಕಿಲೋಮೀಟರ್

2) ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso)

Advertisement

ಬೆಲೆಗಳು 4.82 ಲಕ್ಷ ರೂ. ನಿಂದ ಪ್ರಾರಂಭ

ಮೈಲೇಜ್: 21.7 ಕಿ.ಮೀ

3) ಮಾರುತಿ ಸುಜುಕಿ ವ್ಯಾಗನ್‌ಆರ್ (Maruti Suzuki WagonR)

ಬೆಲೆ:  5.48 ಲಕ್ಷ ರೂ. ನಿಂದ ಪ್ರಾರಂಭ

ಮೈಲೇಜ್ : 21.79 ಕಿ.ಮೀ

4) ರೆನಾಲ್ಟ್ ಕ್ವಿಡ್ (Renault Kwid)

ಬೆಲೆ : 4.72 ಲಕ್ಷ ರೂ. ನಿಂದ ಪ್ರಾರಂಭ

ಮೈಲೇಜ್ : 22 ಕಿ.ಮೀ.

5) ದಾಟ್ಸನ್ ರೆಡಿ-ಗೋ (Datsun redi-Go)

ಬೆಲೆ 4.92 ಲಕ್ಷ ರೂ. ನಿಂದ ಪ್ರಾರಂಭ

ಮೈಲೇಜ್: 22 ಕಿ.ಮೀ.

6) ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift)

ಬೆಲೆ : 6.86 ಲಕ್ಷ ರೂ. ನಿಂದ ಪ್ರಾರಂಭ

ಮೈಲೇಜ್: 23.76 ಕಿ.ಮೀ.

7) ಮಾರುತಿ ಸುಜುಕಿ ಡಿಜೈರ್ (Maruti Suzuki Dzire)

ಬೆಲೆ: 8.90 ಲಕ್ಷ ರೂ.ನಿಂದ ಪ್ರಾರಂಭ

ಮೈಲೇಜ್ : 24.12 ಕಿ.ಮೀ.

Advertisement

Udayavani is now on Telegram. Click here to join our channel and stay updated with the latest news.

Next