Advertisement

S3 : EP – 11 : ಶಾಂತನು ಗಂಗೆಯ ಪ್ರೇಮಕಥೆ

04:44 PM Apr 21, 2023 | Adarsha |

In this episode, Dr. Sandhya S. Pai narrates very famous Mahabharata S3 : EP – 11 : ಶಾಂತನು ಗಂಗೆಯ ಪ್ರೇಮಕಥೆ | love story of Ganga and Shantanu

Advertisement

ಮಹಾಪರಾಕ್ರಮಿಯಾಗಿದ್ದ ಮಹಾಭಿಷ ಎಂಬ ರಾಜ ಒಂದು ಸಹಸ್ರ ಅಶ್ವಮೇಧ ಯಾಗ ನೂರು ರಾಜಸೂಯ ಯಾಗಗಳನ್ನು ಮಾಡಿ ಸ್ವರ್ಗವಾಸಕ್ಕೆ ಯೋಗ್ಯನಾದ, ಬ್ರಹ್ಮನ ಆಸ್ಥಾನದಲ್ಲಿ ಗಂಗೆಯ ವಸ್ತ್ರ ಜಾರಿದಾಗ ಮಹಾಭಿಷ ಏನು ಮಾಡಿದ ? ಗಂಗೆ ಶಾಪಗ್ರಸ್ತಳಾಗಿದ್ದೇಕೆ ? ಗಂಗೆ ಭೂಮಿಯಲ್ಲಿ ತಾಯಿಯಾದ ಕಾರಣ, ಶಾಂತನುವಿನ ಜನನ ಗಣೆಗೆಯ ಪ್ರೀತಿ ಆನಂತರ ಏನೆಲ್ಲಾ ಆಯ್ತು  ಎಂಬ ಸುಂದರ ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next