Advertisement

ಪ್ರೀತಿಸಿ ವಂಚನೆ : ನಟ ಕಿರಣ್‌ರಾಜ್‌ ವಿರುದ್ಧ ಮಾಡೆಲ್‌ ದೂರು

11:26 AM Apr 03, 2018 | |

ಬೆಂಗಳೂರು: ಕನ್ನಡದ ನಟ ಕಿರಣ್‌ ವಿರುದ್ಧ ಪ್ರೀತಿಸಿ ವಂಚಿಸಿರುವ ಬಗ್ಗೆ ಮುಂಬಯಿ ಮೂಲದ ಮಾಡೆಲ್‌,ನಟಿ ಯಾಸ್ಮಿನ್‌ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

Advertisement

ನಟಿ ಮೊದಲು ಮುಂಬಯಿಯಲ್ಲಿ ದೂರು ನೀಡಿದ್ದು ಅಲ್ಲಿನ ಪೊಲೀಸರು ಘಟನೆ ಬೆಂಗಳೂರಿನಲ್ಲಿ ನಡೆದ ಕಾರಣ ಅಲ್ಲೇ ದೂರು ದಾಖಲಿಸುವಂತೆ ಸೂಚಿದ್ದಾರೆ. ಆ ಬಳಿಕ  ದೂರು ಸಲ್ಲಿಸಿದ್ದು, ಕಿರಣ್‌ ಕೂಡ ಪ್ರತಿದೂರನ್ನು ದಾಖಲಿಸಿದ್ದಾರೆ.

ಕಿರಣ್‌ ಮತ್ತು ಯಾಸ್ಮಿನ್‌ ಕಳೆದ 5 ವರ್ಷಗಳಿಂದ ಲೀವಿಂಗ್‌ ಟುಗೆದರ್‌ ಸಂಬಂಧದಲ್ಲಿದ್ದರು ಎನ್ನಲಾಗಿದೆ. 

ದೂರಿನಲ್ಲಿ ಹಲ್ಲೆ ನಡೆಸಿ ನನ್ನನ್ನು ಅಕ್ರಮ ಬಂಧನದಲ್ಲಿಟ್ಟಿದ್ದ ಎಂದು ನಟಿ ಹೇಳಿಕೊಂಡಿದ್ದಾರೆ. 

ಕಿನ್ನರಿ ಧಾರಾವಾಹಿ ಸೇರಿದಂತೆ ಮಾರ್ಚ್‌ 22 ಮತ್ತು ಅಸತೊಮಯ ಸದ್ಗಮಯ ಚಿತ್ರಗಳಲ್ಲಿ  ಕಿರಣ್‌ ನಟಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next