Advertisement
ಸೈಜಾದ್, ರಘುವೀರ್ ಸಿಂಗ್ ರಾಜಾವತ್ ಹಾಗೂ ಅಲಿ ಹುಸೇನ್ ಅವರು ಎ.11ರಂದು ಮಧ್ಯಪ್ರದೇಶ ರಾಜ್ಯದ ಇಂದೋರ್‌ನ ಪಿತಮ್‌ಪುರದ ಪಿ.ಎಲ್. ಟ್ರಾನ್ಸ್‌ಪೊàರ್ಟ್ ಯಾರ್ಡ್‌ನಿಂದ ಮಂಗಳೂರು ಯಾರ್ಡ್‌ಗೆ ಈಚರ್ ಕಂಪೆನಿಯ ಲಾರಿಗಳನ್ನು ಚಲಾಯಿಸಿಕೊಂಡು ಬಂದಿದ್ದರು. ಎ. 14ರಂದು ರಾತ್ರಿ 9 ಗಂಟೆಗೆ ತ್ರಾಸಿ ಬೀಚ್ ಸಮೀಪ ರಾಷ್ಟ್ರೀಯ ಹೆದ್ದಾರಿ ಬಳಿ ಲಾರಿ ನಿಲ್ಲಿಸಿದ್ದು, ಅಲ್ಲಿಯೇ ಸಮೀಪದ ಹೊಟೇಲ್‌ನಲ್ಲಿ ಊಟ ಮಾಡಿ ರಾತ್ರಿ 10 ಗಂಟೆಗೆ ತಮ್ಮ ಲಾರಿಗಳಲ್ಲಿ ಮಲಗಿದ್ದರು. ಎ. 15ರಂದು ಬೆಳಗ್ಗೆ 6 ಗಂಟೆಗೆ ಎದ್ದು ನೋಡಿದಾಗ 1 ಲಾರಿಯ 6 ಚಕ್ರಗಳು ಹಾಗೂ ಇತರ ಎರಡು ಲಾರಿಗಳ ತಲಾ 2 ಚಕ್ರಗಳನ್ನು ಕದಿಯಲಾಗಿತ್ತು. ಕಳವಾದ ಚಕ್ರಗಳ ಮೌಲ್ಯ 2.40 ಲಕ್ಷ ರೂ. ಆಗಿದೆ.
Advertisement
ಚಾಲಕರು ಮಲಗಿದ್ದಾಗಲೇ ಲಾರಿ ಚಕ್ರ ಕಳವು!
10:49 AM Apr 16, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.