Advertisement

Lok Sabha Elections: ಎ. 26ರಂದು ಕೇರಳದಲ್ಲಿ ರಜೆ

12:14 PM Mar 30, 2024 | Team Udayavani |

ಕಾಸರಗೋಡು: ಲೋಕಸಭಾ ಚುನಾವಣೆಯ ದಿನವಾದ ಎ. 26ರಂದು ಕೇರಳದಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಸರಕಾರಿ ಕಚೇರಿ ಮತ್ತು ಶಿಕ್ಷಣ ಸಂಸ್ಥೆಗಳಿಗೆ ರಜೆ ಅನ್ವಯಿಸುತ್ತದೆ. ವಾಣಿಜ್ಯ ಸಂಸ್ಥೆಗಳಿಗೆ ವೇತನ ಸಹಿತ ರಜೆಯಾಗಿದೆ.

Advertisement

ಕಮರ್ಶಿಯಲ್‌ ಎಸ್ಟಾಬ್ಲಿಷ್‌ಮೆಂಟ್‌ ಕಾಯಿದೆಯ ಅಧೀನದಲ್ಲಿರುವ ಖಾಸಗಿ ಸಂಸ್ಥೆಗಳು, ಖಾಸಗಿ ಕೈಗಾರಿಕಾ ಕೇಂದ್ರಗಳು ಮೊದಲಾದವುಗಳಲ್ಲಿ ರಜೆಯನ್ನು ಘೋಷಿಸಲು ಲೇಬರ್‌ ಕಮೀಷನರ್‌ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು.

ರಜೆಯಂದು ವೇತನವನ್ನು ನೀಡದಿರುವುದು ಅಥವಾ ಕಡಿತಗೊಳಿಸುವುದು ಮಾಡಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next