ನವದೆಹಲಿ:ಬಹುನಿರೀಕ್ಷಿತ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ(ಫೆ.01) ಮಂಡಿಸಲು ಮಂಡಿಸಲು ಆರಂಭಿಸಿದ್ದು, ಹಲವಾರು ಜನಪ್ರಿಯ ಘೋಷಣೆಗಳ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
Advertisement
ಐಟಿ ವಿನಾಯ್ತಿ ಮಿತಿ, ಗೃಹ ಸಾಲದ ಬಡ್ಡಿ, ಕೃಷಿ, ಉದ್ಯೋಗ ಕ್ಷೇತ್ರಕ್ಕೆ ಈ ಬಾರಿಯ ಬಜೆಟ್ ನಲ್ಲಿ ಹೆಚ್ಚಿನ ನಿರೀಕ್ಷೆಗಳಿದ್ದು, 2023-24ನೇ ಸಾಲಿನ ಬಜೆಟ್ ನ ಪ್ರಮುಖ ಹೈಲೈಟ್ಸ್ ಗಳ ಕ್ಷಣಕ್ಷಣದ ಮಾಹಿತಿ ಇಲ್ಲಿದೆ…