Advertisement
“ಆಬ್ರೀ ಲೇ ಚಾಕೋಲೆಟರ್’ ಬೇಕರಿಯ ಬಾಣಸಿಗರು ಬರೋಬ್ಬರಿ 10 ದಿನ ಶ್ರಮಪಟ್ಟು ಈ ಕೇಕ್ ನಿರ್ಮಿಸಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ ಈ ಕೇಕ್ ಅನ್ನು ಉದ್ಘಾಟಿಸಿದ್ದು, ಡಿ.24ರ ವರೆಗೆ ಪ್ರದರ್ಶನವಿರಲಿದೆ. ಸರ್ಕಾರೇತರ ಸಂಸ್ಥೆಗಳ ಮಕ್ಕಳೊಂದಿಗೆ ಈ ಕೇಕ್ ಅನ್ನು ಕತ್ತರಿಸುವ ಮೂಲಕ ಕ್ರಿಸ್ಮಸ್ ಅನ್ನು ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಕೇಕ್ ಜತೆ ಸೆಲ್ಫಿಗಾಗಿ ಹೊತೊರೆಯುವ ಮನಸ್ಸುಗಳಿಗೆ, ಫೋಟೋದಲ್ಲಿ ಮಿಂಚಲು ಇದು ಒಳ್ಳೆಯ ತಾಣ ಕೂಡ ಹೌದು. Advertisement
ಲಿಡೋದಲ್ಲಿ ಕ್ರಿಸ್ಮಸ್ ಟ್ರೀ ಕೇಕ್
03:38 PM Dec 23, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.