Advertisement

ಲಿಬಿಯಾ: ಅವಳಿ ಕಾರ್ ಬಾಂಬ್‌ ಸ್ಫೋಟ: 33 ಸಾವು

07:44 AM Jan 24, 2018 | |

ಟ್ರಿಪೋಲಿ: ಲಿಬಿಯಾದ ಬೆಂಘಾಜಿ ನಗರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಭೀಕರ ಅವಳಿ ಕಾರ್ ಬಾಂಬ್‌ ಸ್ಫೋಟದಲ್ಲಿ 33 ಮಂದಿ ಸಾವನ್ನಪ್ಪಿದ್ದು 50ಕ್ಕೂ ಅಧಿಕ ಜನ ಗಾಯಗೊಂಡ ಘಟನೆ ವರದಿಯಾಗಿದೆ.

Advertisement

ಬೆಂಘಾಜಿಯ ಆಲ್‌ ಸಲ್ಮಾನಿ ಜಿಲ್ಲೆಯಲ್ಲಿಯ ಮಸೀದಿಯೊಂದರಿಂದ ಪ್ರಾಥನೆ ಮುಗಿಸಿ ಹೊರಗಡೆ ಬರುತ್ತಿದ್ದ ಸಂದರ್ಭದಲ್ಲಿ ಈ ದುರ್ಘ‌ಟನೆ ಸಂಭವಿಸಿದೆ.

ಮಸೀದಿಯ ಮುಂಭಾಗ ಮೊದಲ ಬಾಂಬ್‌ ಸ್ಫೋಟಗೊಂಡ 15 ನಿಮಿಷದಲ್ಲಿ ಅದೇ ಪ್ರದೇಶದಲ್ಲಿ ಎರಡನೇ ಬಾಂಬ್‌ ಸ್ಫೋಟಗೊಂಡ ವರದಿಯಾಗಿದೆ. ಅಸುನೀಗಿದವರಲ್ಲಿ ಸೈನಿಕರು ಮತ್ತು ಸಾಮಾನ್ಯ ಜನರು ಸೇರಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next