Advertisement
ಈ ವಿಧಾನದಿಂದ ಭಾರತದ ಎಂಜಿನಿಯರಿಂಗ್ ಶಿಕ್ಷಣದ ಗುಣಮಟ್ಟ ವೃದ್ಧಿಸುವ ನಿರೀಕ್ಷೆಯಿದೆ. ಸದ್ಯ ನಡೆಸುತ್ತಿರುವ ಪರೀಕ್ಷೆಗಳಿಂದ ವಿದ್ಯಾರ್ಥಿಯ ಜ್ಞಾನವನ್ನು ಅಳೆಯಬಹುದಾಗಿದೆ. ಹೊಸ ನಿಯಮಾವಳಿಯ ಮೂಲಕ ನಾವು ನಮ್ಮ ಶಿಕ್ಷಣ ಹಾಗೂ ಉದ್ಯಮವು ಅಳವಡಿಸಿಕೊಂಡ ರೂಪುರೇಷೆಯನ್ನು ಆಧರಿಸಿ ವಿಶ್ಲೇಷಣೆ ಮಾಡಲು ಅನುವು ಮಾಡಿಕೊಡಲಿದ್ದೇವೆ ಎಂದು ಎಐಸಿಟಿಇ ಪರೀಕ್ಷೆ ಸುಧಾರಣೆ ಸಮಿತಿ ಮುಖ್ಯಸ್ಥ ಅಶೋಕ್ ಶೆಟ್ಟರ್ ಹೇಳಿದ್ದಾರೆ. Advertisement
ಪುಸ್ತಕ ನೋಡಿ ಪರೀಕ್ಷೆ ಬರೆಯಲು ಅನುಮತಿ!
06:00 AM Nov 25, 2018 | |
Advertisement
Udayavani is now on Telegram. Click here to join our channel and stay updated with the latest news.