ಮರಣದಂಡನೆಗೆ ಒಳಗಾದ ವ್ಯಕ್ತಿ ದೇವರಿಗೆ ಶರಣಾಗಿ ನಂತ್ರ ಬದಲಾದ. ಹಳ್ಳಿಗನೊಬ್ಬ ಶಹರ ಕಾಣುವ ಕನಸು ಕಂಡು ಹೊರಟೇ ಬಿಟ್ಟ. ಎರಡೂ ಕತೆಗಳಲ್ಲಿದೆ ಜೀವನಕ್ಕೆ ಸ್ಫೂರ್ತಿ ಪಾಠ. ಅತಂತ್ರ ಬದುಕಿನೆಡೆಗೆ ಆತ್ಮವಿಶ್ವಾಸದ ಹೆಜ್ಜೆಯಿಡಲು ಈ ಕತೆ ಕೇಳಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com