Advertisement
ಹೀಗಾಗಿ ಸಚಿವಾಲಯ ಶೀಘ್ರದಲ್ಲಿಯೇ ಹೊಸ ಮಾದರಿಯ ಅರ್ಜಿ ಬಿಡುಗಡೆ ಮಾಡಲಿದೆ. ಆಧಾರ್ ಕಾರ್ಡ್ ಒಂದು ಗುರುತಿನ ಚೀಟಿಯಾಗಿದೆ. ಅದನ್ನು ಡ್ರೈವಿಂಗ್ ಲೈಸನ್ಸ್ ಜತೆಗೆ ಲಿಂಕ್ ಮಾಡುವುದು ಆಯ್ಕೆಯ ವಿಚಾರವಾಗಿರಬೇಕು ಎಂದು ಹೇಳಿದೆ. ಏಕೆಂದರೆ ಸುಪ್ರೀಂಕೋರ್ಟ್ನಲ್ಲಿ ಈ ವಿಚಾರದ ಬಗ್ಗೆ ಅಂತಿಮ ನಿರ್ಧಾರ ಸುಪ್ರೀಂಕೋರ್ಟಿಂದ ಪ್ರಕಟವಾಗದ್ದರಿಂದ ಕಡ್ಡಾಯ ಮಾಡಲಾಗಿದೆ ಎಂದು ಡಿ.15ರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. Advertisement
ಡ್ರೈವಿಂಗ್ ಲೈಸನ್ಸ್ಗೆ ಆಧಾರ್ ಕಡ್ಡಾಯವಲ್ಲ
06:20 AM Dec 29, 2017 | |
Advertisement
Udayavani is now on Telegram. Click here to join our channel and stay updated with the latest news.