Advertisement

ಲಾವಾ ಅಗ್ನಿ 5ಜಿ ಬಿಡುಗಡೆ

10:51 AM Nov 11, 2021 | Team Udayavani |

ಲಾವಾ ಸಂಸ್ಥೆಯು ನೂತನ 5ಜಿ ಫೋನನ್ನು ಬಿಡುಗಡೆ ಮಾಡಿದ್ದು ಅದಕ್ಕೆ ಅಗ್ನಿ ಎನ್ನುವ ಹೆಸರಿಟ್ಟಿದೆ. 8 ಜಿಬಿ ರ್ಯಾಮ್‌ ಜೊತೆ 128ಜಿಬಿ ಇಂಟರ್‌ನಲ್‌ ಸ್ಟೋರೇಜ್‌ ಇರುವ ಫೋನಿನಲ್ಲಿ 6.78 ಇಂಚಿನ ಪರದೆ ಇದೆ.

Advertisement

ಇದನ್ನೂ ಓದಿ:- ಮುಳ್ಳು ಹಂದಿಗೆ ಢಿಕ್ಕಿ ಹೊಡೆದು ಕಾರು ಪಲ್ಟಿ

64ಎಂಪಿಯ ಪ್ರೈಮರಿ ಕ್ಯಾಮರಾ, 16 ಎಂಪಿಯ ಸೆಲ್ಫಿ ಕ್ಯಾಮರಾ ಇದರಲ್ಲಿದೆ. 5000 ಎಂಎಎಚ್‌ ಬ್ಯಾಟರಿ ಸಾಮರ್ಥ್ಯ ನೀಡಲಾಗಿದೆ. ನೀಲಿ ಬಣ್ಣದಲ್ಲಿ ಲಭ್ಯವಿರುವ ಈ ಫೋನಿನ ಬೆಲೆ 19,999 ರೂಪಾಯಿ.

* 8ಜಿಬಿ ರ್ಯಾಮ್‌, 128ಜಿಬಿ ಇಂಟರ್‌ನಲ್‌ ಸ್ಟೋರೇಜ್‌
* 19,999 ರೂಪಾಯಿ ಮೌಲ್ಯದ ಫೋನ್‌

ನ.17ರೊಳಗೆ ಫೋನನ್ನು ಮುಂಗಡ ಬುಕ್ಕಿಂಗ್‌ ಮಾಡುವವರಿಗೆ 17,999 ರೂಪಾಯಿಯ ರಿಯಾಯಿತಿ ದರದಲ್ಲಿ ಫೋನ್‌ ನೀಡಲಾಗುತ್ತಿದೆ. ಈ ಫೋನು ನ.18ರ ಮಧ್ಯಾಹ್ನ 12 ಗಂಟೆಯಿಂದ ಮಾರುಕಟ್ಟೆಯಲ್ಲಿ ಲಭ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next