In this episode, Dr. Sandhya S. Pai recites her very famous editorial Priya Odugare – S1 EP- 214 :ಈ ಕತೆ ಕೇಳಿ ಒಮ್ಮೆ ನಕ್ಕು ಬಿಡಿ |Laugh once you hear it
ವಯಸ್ಸಾದ ವ್ಯಕ್ತಿಯೊಬ್ಬರು ಐಷಾರಾಮಿ ನಿವೃತ್ತ ಜೀವನ ನಡೆಸುತ್ತಿದ್ದರು. ಇವರ ಆದಾಯ ವ್ಯತ್ಯಯ ಒಂದಕ್ಕೊಂದು ತಾಳೆ ಆಗುತ್ತಿರಲಿಲ್ಲ. ಹಾಗಾಗಿ ಇವರನ್ನು ಕಂಡರೆ ತೆರಿಗೆ ಅಧಿಕಾರಿಗಳಿಗೆ ತಲೆ ನೋವು. ಅಧಿಕಾರಿ ಮತ್ತು ಈ ವ್ಯಕ್ತಿಯ ನಡುವೆ ನಡೆಯೋ ಸ್ವಾರಸ್ಯ ಪ್ರಸಂಗ ತಿಳಿದು ನಕ್ಕು ಹಗುರಾಗಿ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com