Lakshmi Hebbalkar ಕಾರು ಅಪಘಾ*ತ ಹಿಟ್ & ರನ್ ಪ್ರಕರಣ: ಬೆಳಗಾವಿ ಎಸ್ ಪಿ

 ಘಟನೆಯಲ್ಲಿ ಇನ್ನೊಂದು ವಾಹನದ ಪಾತ್ರವಿದೆ.. ಎಲ್ಲಾ ಆಯಾಮಗಳಲ್ಲಿಯೂ ತನಿಖೆ ಮಾಡುತ್ತಿದ್ದೇವೆ..

Team Udayavani, Jan 15, 2025, 4:05 PM IST

1-aaad

ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಕಾರು‌ ಅಪಘಾತ ಪ್ರಕರಣ ಹಿಟ್ ಆ್ಯಂಡ್ ರನ್ ಆಗಿದ್ದು, ಇದರಲ್ಲಿ ಇನ್ನೊಂದು ವಾಹನದ ಪಾತ್ರವಿದೆ ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಬುಧವಾರ(ಜ15) ಹೇಳಿಕೆ ನೀಡಿದ್ದಾರೆ.

ಅಪಘಾತ ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ ಪಿ ”ನಿನ್ನೆ ಸಚಿವೆ ಹೆಬ್ಬಾಳ್ಕರ್ ಅವರ ಸರಕಾರಿ ವಾಹನ ಅಪಘಾತಕ್ಕೀಡಾಯಿತು.ಕಿತ್ತೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು,ಚಾಲಕ ಶಿವಪ್ರಸಾದ ದೂರು ಕೊಟ್ಟಿದ್ದಾರೆ. ಕಾರಿನಲ್ಲಿ ಡ್ರೈವರ್, ಸಚಿವೆ, ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ ಮತ್ತು ಗನ್ ಮ್ಯಾನ್ ಪ್ರಯಾಣ ಮಾಡುತ್ತಿದ್ದರು’ ಎಂದು ತಿಳಿಸಿದರು.

ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಹತ್ತಿರ ನಾಯಿ ಅಡ್ಡ ಬಂದ ವೇಳೆ ಮುಂದಿನಿಂದ ಕಂಟೇನರ್ ಟ್ರಕ್ ಎಡ ಬದಿಗೆ ಬಂದಿದ್ದು, ಕಾರಿಗೆ ಟ್ರಕ್ ತಾಗುತ್ತಿದ್ದುದರಿಂದ ಆಗುವ ಅಪಘಾತ ತಪ್ಪಿಸಲು ಎಡಕ್ಕೆ ತೆಗೆದುಕೊಂಡಿದ್ದಾರೆ. ಈ ವೇಳೆ ಕಾರು ಸರ್ವೀಸ್ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದಿದೆ. ಆಕ್ಸಿಡೆಂಟ್ ನಲ್ಲಿ ಕಂಟೇನರ್ ಟ್ರಕ್ ಪಾತ್ರವಿದೆ. ಕಂಟೇನರ್ ಟ್ರಕ್ ಪತ್ತೆಗೆ ಕೆಲಸ ಮಾಡುತ್ತಿದ್ದೇವೆ. ಇದು ಹಿಟ್ ಆ್ಯಂಡ್ ರನ್ ಪ್ರಕರಣ ಆಗಿದೆ” ಎಂದರು.

”ಅಪಘಾತ ಆದಮೇಲೆ ಆ ಕಂಟೇನರ್ ಟ್ರಕ್ ಚಾಲಕ ನಿಂತು ಸಹಾಯ ಮಾಡದೇ ಪರಾರಿಯಾಗಿದ್ದಾನೆ. ಸಚಿವರ ಬೆಂಗಾವಲು ಪಡೆ ಇರಲಿಲ್ಲ. ಪೊಲೀಸರು ಬರುವ ಮುನ್ನವೇ ಅಪಘಾತಕ್ಕೀಡಾದ ಕಾರು ತೆಗೆದುಕೊಂಡು ಹೋಗಿದ್ದರ ಬಗ್ಗೆ ತನಿಖೆ ಮಾಡುತ್ತೇವೆ. ತನಿಖೆಯನ್ನು ಪೊಲೀಸರು ಆರಂಭಿಸಿದ್ದು, ಸ್ಥಳ ಪರಿಶೀಲನೆ ಬಳಿಕ ವಾಸ್ತವಂಶ ಗೊತ್ತಾಗಿದೆ” ಎಂದು ತಿಳಿಸಿದರು.

”ಮೊದಲು ಗನ್ ಮ್ಯಾನ್ ಈರಪ್ಪ ದೂರು ಕೊಟ್ಟರು, ಅದರಲ್ಲಿ ನಿಖರವಾದ ಮಾಹಿತಿ ಇರಲಿಲ್ಲ. ಆ ಬಳಿಕ ಡ್ರೈವರ್ ಶಿವಪ್ರಸಾದ್ ನಿಖರವಾದ ಮಾಹಿತಿ ನೀಡಿದ್ದಾರೆ. ನಮ್ಮ ಪ್ರಕಾರ ಇದೊಂದು ಅಪಘಾತ ಆದರೂ ನಾವು ಎಲ್ಲಾ ಆಯಾಮದಿಂದ ತನಿಖೆ ಮಾಡುತ್ತೇವೆ. ಪೂರ್ವ ನಿಯೋಜಿತ ಅಲ್ಲವೇ ಅಲ್ಲ” ಎಂದ ಗುಳೇದ್ ಸ್ಪಷ್ಟನೆ ನೀಡಿದರು.

ಟಾಪ್ ನ್ಯೂಸ್

Ramalinga reddy 2

ಶ್ರದ್ಧೆ ಇದ್ದವರಿಗೆ ಮಾತ್ರ ಜಾತ್ರೆಗಳಲ್ಲಿ ವ್ಯಾಪಾರಕ್ಕೆ ಅವಕಾಶ: ಸಚಿವರಿಗೆ ಮನವಿ

BYV

MUDA Case: ಡಿ.ಕೆ.ಶಿವಕುಮಾರ್‌ ಮುಖದಲ್ಲಿ ಮಂದಹಾಸ: ಬಿ.ವೈ.ವಿಜಯೇಂದ್ರ ವ್ಯಂಗ್ಯ

Oota

Food is valuable; ಆಹಾರ ಪೋಲು ತಡೆಗೆ ಜಾಗೃತಿ ಅತ್ಯವಶ್ಯ

Jappinamogaru

Fire Incident: ಜಪ್ಪಿನಮೊಗರು, ಉಡುಪಿಯಲ್ಲಿ ಗೋದಾಮುಗಳು ಬೆಂಕಿಗಾಹುತಿ

Tiger–step

ಸೋಮವಾರಪೇಟೆ: ಹುಲಿ ಸಂಚಾರ; ಸ್ಥಳೀಯರಲ್ಲಿ ಆತಂಕ

Shekar-gupta

Lecture Programme: ದೇಶ ಮತ್ತೊಮ್ಮೆ ವಿಭಜಿಸಲು ಅಸಾಧ್ಯ: ಪತ್ರಕರ್ತ ಶೇಖರ್‌ ಗುಪ್ತ

Udp-highway

Udupi: ಹೆದ್ದಾರಿ ಅವ್ಯವಸ್ಥೆಯ ಪರಿಶೀಲಿಸಿದ ಬೆಂಗಳೂರು ಪ್ರಾದೇಶಿಕ ಅಧಿಕಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramalinga reddy 2

ಶ್ರದ್ಧೆ ಇದ್ದವರಿಗೆ ಮಾತ್ರ ಜಾತ್ರೆಗಳಲ್ಲಿ ವ್ಯಾಪಾರಕ್ಕೆ ಅವಕಾಶ: ಸಚಿವರಿಗೆ ಮನವಿ

krishna bhaire

ಕಂದಾಯ ಸೈಟ್‌, ಮನೆಗೆ ಬಿ-ಖಾತೆ ರೀತಿ ದಾಖಲೆ

BYV

MUDA Case: ಡಿ.ಕೆ.ಶಿವಕುಮಾರ್‌ ಮುಖದಲ್ಲಿ ಮಂದಹಾಸ: ಬಿ.ವೈ.ವಿಜಯೇಂದ್ರ ವ್ಯಂಗ್ಯ

1-aa-ambe

ಪತ್ರಿಕಾ ವಿತರಕರು ಅಪಘಾತ ವಿಮೆಗೆ ನೋಂದಣಿ ಮಾಡಿ

DR SUDHA

5 ವರ್ಷದಲ್ಲಿ ಉನ್ನತ ಶಿಕ್ಷಣದ ಎಲ್ಲ ಹುದ್ದೆ ಭರ್ತಿ : ಸಚಿವ ಡಾ| ಎಂ.ಸಿ. ಸುಧಾಕರ್‌

MUST WATCH

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

udayavani youtube

ಲಾಯರ್ ಜಗದೀಶ್ ಮೇಲೆ 40 ಜನರಿಂದ ಹ*ಲ್ಲೆ?

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

ಹೊಸ ಸೇರ್ಪಡೆ

Ramalinga reddy 2

ಶ್ರದ್ಧೆ ಇದ್ದವರಿಗೆ ಮಾತ್ರ ಜಾತ್ರೆಗಳಲ್ಲಿ ವ್ಯಾಪಾರಕ್ಕೆ ಅವಕಾಶ: ಸಚಿವರಿಗೆ ಮನವಿ

krishna bhaire

ಕಂದಾಯ ಸೈಟ್‌, ಮನೆಗೆ ಬಿ-ಖಾತೆ ರೀತಿ ದಾಖಲೆ

1-r-N

Tamil Nadu; ಸರಕಾರ-ರಾಜ್ಯಪಾಲರ ತಿಕ್ಕಾಟ: ಕೇಂದ್ರ ತುರ್ತು ಮಧ್ಯಪ್ರವೇಶಿಸಲಿ

BYV

MUDA Case: ಡಿ.ಕೆ.ಶಿವಕುಮಾರ್‌ ಮುಖದಲ್ಲಿ ಮಂದಹಾಸ: ಬಿ.ವೈ.ವಿಜಯೇಂದ್ರ ವ್ಯಂಗ್ಯ

Oota

Food is valuable; ಆಹಾರ ಪೋಲು ತಡೆಗೆ ಜಾಗೃತಿ ಅತ್ಯವಶ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.