Advertisement
ಅವರು ಗ್ರಾಹಕರಿಗೆ ಬೇಕಾದ ಸಾಮಗ್ರಿಗಳನ್ನು ತರಲು ಮೆಟ್ಟಿಲುಗಳ ಮೂಲಕ ಮಹಡಿಗೆ ತೆರಳಿದ್ದು, ಸಾಮಗ್ರಿಗಳನ್ನು ಲಿಫ್ಟ್‌ನಲ್ಲಿ ಹಾಕಿಕೊಂಡು ಕೆಳಗಡೆ ಬರುವಾಗ ಬಾಗಿಲಲ್ಲಿ ಎದೆಯ ಭಾಗ ಸಿಲುಕಿಕೊಂಡು ಸ್ಥಳದಲ್ಲೇ ಮೃತಪಟ್ಟರು. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
Kumta ಲಿಫ್ಟ್‌ನಲ್ಲಿ ಎದೆಯ ಭಾಗ ಸಿಲುಕಿ ಕಾರ್ಮಿಕ ಸಾವು
11:49 PM Sep 11, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.