Advertisement
ಕೋವಿಡ್ ಸಂಕಷ್ಟದಲ್ಲಿ ಕುವೈಟ್‌ನಲ್ಲಿ ಸಿಲುಕಿರುವ ಕನ್ನಡಿಗರನ್ನು ತುರ್ತಾಗಿ “ವಂದೇ ಭಾರತ್ ಮಿಷನ್’ನಡಿ ಏರ್‌ಲಿಫ್ಟ್ ಮಾಡಬೇಕೆಂಬುದು ಅಲ್ಲಿನವರು ಆಗ್ರಹಿಸಿದ್ದರು. ಬೇಡಿಕೆಗೆ ಸ್ಪಂದಿಸಿ ಮೊದಲ ವಿಮಾನ ಜೂ. 16ರಂದು ಬೆಂಗಳೂರಿಗೆ ಆಗಮಿಸುವುದಕ್ಕೆ ದಿನಾಂಕ ನಿಗದಿಯಾಗಿತ್ತು. ಆದರೆ ಇದೀಗ ಕುವೈಟ್- ಬೆಂಗಳೂರು ವಿಮಾನದ ಮಾಹಿತಿಯು ವಿದೇಶಾಂಗ ಸಚಿವಾಲಯದ ವೆಬ್‌ಸೈಟ್ ನಲ್ಲಿರುವ ವಿಮಾನಗಳ ಪಟ್ಟಿಯಲ್ಲಿ ಲಭ್ಯವಾ ಗುತ್ತಿಲ್ಲ. ಕುವೈಟ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ “ತಾಂತ್ರಿಕ ಸಮಸ್ಯೆ’ಯಿಂದ ಈ ವಿಮಾನ ರದ್ದಾಗಿದೆ ಎಂದಿದ್ದಾರೆ. Advertisement
ಕುವೈಟ್-ಬೆಂಗಳೂರು ವಿಮಾನ ರದ್ದು? ಮತ್ತೆ ಆತಂಕದಲ್ಲಿ ಕುವೈಟ್ ಕನ್ನಡಿಗರು
09:47 AM Jun 09, 2020 | sudhir |
Advertisement
Udayavani is now on Telegram. Click here to join our channel and stay updated with the latest news.