Advertisement

ಲಾರಿ ಹರಿದು 5 ಕುರಿಗಳ ಸಾವು : ಕುಷ್ಟಗಿ-ಇಲಕಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ

05:12 PM Jun 19, 2022 | Team Udayavani |

ಕುಷ್ಟಗಿ : ಪಟ್ಟಣದ ಹೊರವಲಯದ ಕುಷ್ಟಗಿ-ಇಲಕಲ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುರಿಗಳ ಮೇಲೆ ಲಾರಿ ಹರಿದು 5 ಕುರಿಗಳು ಸಾವೀಗೀಡಾದ ಘಟನೆ ಭಾನುವಾರ ನಡೆದಿದೆ.

Advertisement

ಕುರಿಗಾಯಿ ಹನುಮಗೌಡ ಅಯ್ಯನಗೌಡ ಕಟ್ಟಿಗೌಡರ್ ಅವರಿಗೆ ಸೇರಿದ ಕುರಿಗಳಾಗಿವೆ. ಭಾನುವಾರ ಸಂಜೆ ಕುರಿ ಮೇಯಿಸಿಕೊಂಡು ಹಟ್ಟಿಗೆ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಒಟ್ಟು 6 ಕುರಿಗಳಲ್ಲಿ 5 ಕುರಿಗಳು ಸ್ಥಳದಲ್ಲಿ ಸತ್ತಿದ್ದು ಒಂದು ಮಾತ್ರ ಬದುಕುಳಿದಿದೆ. ಕುರಿಗಳ ಸಾವಿನಿಂದ ಅಂದಾಜು 1 ಲಕ್ಷರೂ. ಹಾನಿ ಸಂಭವಿಸಿದೆ.

ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ : ದ್ವಿತೀಯ ಪಿಯುಸಿ ಫಲಿತಾಂಶ; 8 ವಿದ್ಯಾರ್ಥಿಗಳು ಆತ್ಮಹತ್ಯೆ: ಹೆಚ್ ಡಿಕೆ ದಿಗ್ಭ್ರಮೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next