ಕುಣಿಗಲ್ : ಬೈಕ್ ನಲ್ಲಿ ಜಾಲಿ ರೈಡ್ ಗೆ ಹೊರಟ್ಟಿದ್ದ ಸಾಪ್ಟ್ ವೇರ್ ಎಂಜಿನಿಯರ್ ಬಿಜ್ಡ್ ನಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಗವಿಮಠ ಬಳಿ ಭಾನುವಾರ ಬೆಳಗ್ಗೆ ಸಂಬವಿಸಿದೆ,
Advertisement
ಬೆಂಗಳೂರಿನ ಬನಶಂಕರಿ ಎರಡನೇ ಹಂತ 27 ವರ್ಷದ ಸೂರಜ್ ಮೃತ ಯುವಕ. ಸೂರಜ್ ಬೆಂಗಳೂರಿನ ಇನ್ ಪೋಸಿಸ್ ಕಂಪನಿಯಲ್ಲಿ ಎಂಜಿನಿಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು,
ಸೂರಜ್ ಭಾನುವಾರ ರಜಾ ದಿನವಾದ ಕಾರಣ ಸ್ನೇಹಿತರೊಂದಿಗೆ ಬೆಳಗ್ಗೆ 6 ಗಂಟೆಗೆ ಡುಕಾಟಿ ಬೈಕ್ ನಲ್ಲಿ ಎಡಿಯೂರು ಬಳಿ ಇರುವ ದ್ರುವ ತಾರೆ ಹೋಟೆಲ್ ಗೆ ಹೋಗುವಾಗ ತಾಲೂಕಿನ ಗವಿಮಠ ಬಳಿ ಈ ಅವಘಡ ಸಂಭವಿಸಿದೆ,