Advertisement

ಬೋರ್ ವೆಲ್ ಸ್ಟಾರ್ಟರ್ ರಿಪೇರಿ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಸ್ಥಳದಲ್ಲೇ ಸಾವು

04:07 PM Jul 20, 2022 | Team Udayavani |

ಕುಣಿಗಲ್ : ಬೋರ್ ವೆಲ್ ಸ್ಟಾರ್ಟರ್ ರಿಪೇರಿ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಮೃತಪಟ್ಟಿರುವ ಘಟನೆ ತಾಲೂಕಿ ಹುತ್ರಿದುರ್ಗ ಹೋಬಳಿ ಹುತ್ರಿ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದಿವೆ.

Advertisement

ಹುತ್ರಿ ಗ್ರಾಮದ ತಾರಕ್ ಕುಮಾರ್ ಅಲಿಯಾಸ್ ಗುಂಡ ( 30) ಮೃತ ಯುವಕ.

ಹುತ್ರಿ ಗ್ರಾಮದಲ್ಲಿ ಬೋರ್ ವೆಲ್ ನ ಸ್ಟಾರ್ಟರ್ ರಿಪೇರಿ ಮಾಡುತ್ತಿದ್ದ ವೇಳೆ ಈ ಅವಘಡ ಸಂಬಂಧಿಸಿದೆ ಎನ್ನಲಾಗಿದೆ.

ಇದನ್ನೂ ಓದಿ : ಗೋವಾ: ಗಣಿಗಾರಿಕೆ ನಿಷೇಧದ ಸಂದರ್ಭ ಟ್ರಕ್ ಚಾಲಕರಿಗೆ 148 ಕೋಟಿ ರೂ. ಪರಿಹಾರ

Advertisement

Udayavani is now on Telegram. Click here to join our channel and stay updated with the latest news.

Next