Advertisement

ಕುಣಿಗಲ್: ಬೈಕ್ ಡಿಕ್ಕಿ –ಬಿಕಾಂ ವಿದ್ಯಾರ್ಥಿ ಸಾವು

10:39 AM May 25, 2022 | Team Udayavani |

ಕುಣಿಗಲ್: ಬೈಕ್ ಡಿಕ್ಕಿ ಹೊಡೆದು ಬಿ.ಕಾಂ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ತಾಲೂಕಿನ ಹುತ್ರಿದುರ್ಗ ಹೋಬಳಿ ಯಲಿಯೂರು ಗ್ರಾಮದಲ್ಲಿ ನಡೆದಿದೆ. ಯಲಿಯೂರು ಗ್ರಾಮದ 19 ವರ್ಷದ ವೈ.ಆರ್. ಚಿನ್ಮಯಿ ಮೃತ ಯುವತಿ.

Advertisement

ಚಿನ್ಮಯಿ ಮನೆಯ ಮುಂಭಾಗದಲ್ಲಿ ನಡೆದುಕೊಂಡು ಹೊಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದ್ದು, ಅಂಚೇಪಾಳ್ಯ ಕಾರ್ಖಾನೆ ಕಡೆಯಿಂದ ವೇಗವಾಗಿ ಬಂದ ಬೈಕ್ ಯುವತಿಗೆ ಡಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next