Advertisement
ಬಾಗಿಲಿನ ಬೀಗ ಒಡೆದು ಒಳಗೆ ಪ್ರವೇಶಿಸಿ ಕಪಾಟಿನ ಬಾಗಿಲನ್ನು ತೆರೆದು ಕಡತಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಿಟಕಿಗಳ ಗಾಜು ಒಡೆದು ಕಳವಿಗೆ ಪ್ರಯತ್ನಿಸಲಾಗಿದೆ. ವಡೇರಹೋಬಳಿ ಗ್ರಾಮದ ಸ್ಮಿತಾ ಎಚ್. ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. Advertisement
Kundapura: ಕಳ್ಳತನಕ್ಕೆ ಯತ್ನ; ಪ್ರಕರಣ ದಾಖಲು
09:25 PM Jan 14, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.